ಮಡಿಕೇರಿ, ಸೆ. ೨೯: ದಸರಾ ಅಂಗವಾಗಿ ಮಡಿಕೇರಿಯ ಕಲಾಸಂಭ್ರಮ ವೇದಿಕೆಯಲ್ಲಿ ತಾ. ೨೮ ರಂದು ಸಾಂಸ್ಕೃತಿಕ ವೈವಿಧ್ಯ ಮೂಡಿಬಂತು. ಮಡಿಕೇರಿ ಗೌಡ ಮಹಿಳಾ ಒಕ್ಕೂಟದಿಂದ ಸಾಂಸ್ಕೃತಿಕ ವೈವಿಧ್ಯ, ಕೊಡವ ಸಮಾಜ ಪೊಮ್ಮಕ್ಕಡ ಕೂಟದಿಂದ ನೃತ್ಯ, ಹಾಸನದ ನಾಟ್ಯ ನಿನಾದ ತಂಡ, ಮಡಿಕೇರಿ ಹಿಂದೂ ಮಲಯಾಳಿ ಸಂಘದಿAದ ನೃತ್ಯ ವೈವಿಧ್ಯ, ಜಿಲ್ಲಾ ಕುಲಾಲ ಸಂಘದಿAದ ಸಾಂಸ್ಕೃತಿಕ ವೈವಿಧ್ಯ ಸೇರಿದಂತೆ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.