ಕಡಂಗ, ಮಾ.೯: ದಿವಂಗತ ದಂಬೆಕೋಡಿ ಎಸ್ ಮಾದಪ್ಪ ಅವರ ಸ್ಮರಣಾರ್ಥವಾಗಿ ಪವಿತ್ರ ರಂಜಾನ್ ತಿಂಗಳ ಉಪವಾಸ ವ್ರತದ ಇಫ್ತಾರ್ ಕೂಟದ ಪ್ರಯುಕ್ತ ಮೇಕೇರಿ, ಹಾಕತ್ತೂರು, ಬೆಟ್ಟಗೇರಿ ಮತ್ತು ಬೋಯಿಕೇರಿ ಮಸೀದಿಗಳಲ್ಲಿ ದಂಬೆಕೋಡಿ ಭೀಷ್ಮ ಮತ್ತು ಕುಟುಂಬದ ಸದಸ್ಯರಿಂದ ಇಫ್ತಾರ್ ಸಾಮಗ್ರಿಗಳನ್ನು ಮಸೀದಿಗೆ ವಿತರಿಸಲಾಯಿತು.