ಹೋಂ ಸ್ಟೇ ಪರವಾನಗಿ ರದ್ದು ಮಡಿಕೇರಿ, ಏ. ೨೨: ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನಲಾದ ಆರೋಪದ ಮೇರೆ ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಹೋಬಳಿಯ ಕುಟ್ಟ ಗ್ರಾಮದ ದೇವಿ ವಿಲ್ಲಾ ಹೋಂ
ಗ್ರೆನೇಡ್ ಸಂಗ್ರಹ ಆರೋಪಿಗಳಿಗೆ ಜೈಲು ಶಿಕ್ಷೆ ಕೋವರ್‌ಕೊಲ್ಲಿ ಇಂದ್ರೇಶ್ ಬೆAಗಳೂರು, ಏ. ೨೨: ನಗರದಲ್ಲಿ ಜೀವಂತ ಗ್ರೆನೇಡ್ ಪತ್ತೆ ಪ್ರಕರಣಕ್ಕೆ ಸಂಬAಧಿಸಿದAತೆ ಒಟ್ಟು ಏಳು ಜನ ಆರೋಪಿಗಳನ್ನು ದೋಷಿ ಎಂದು ಘೋಷಿಸಿ, ಎಲ್ಲ ಅಪರಾಧಿಗಳಿಗೂ ತಲಾ
ಆಟೋ ಮಗುಚಿ ಚಾಲಕ ದುರ್ಮರಣ ಸಿದ್ದಾಪುರ, ಏ. ೨೨: ಚಾಲಕನ ನಿಯಂತ್ರಣ ತಪ್ಪಿ ಆಟೋ ಮಗುಚಿದ ಪರಿಣಾಮ ಚಾಲಕ ಮೃತಪಟ್ಟಿದ್ದು ಓರ್ವ ಗಂಭೀರ ಗಾಯಗೊಂಡ ಘಟನೆ ಮಾಲ್ದಾರೆಯಲ್ಲಿ ಸಂಭವಿಸಿದೆ. ಮಾಲ್ದಾರೆ ನಿವಾಸಿ ಆಟೋ ಚಾಲಕ
ಹೊಸ ನಿಯಮಗಳ ಮೂಲಕ ರೈತರನ್ನು ನಿಯಂತ್ರಿಸಲು ಸರ್ಕಾರಿ ಇಲಾಖೆ ಮುಂದಾಗುತ್ತಿದೆಯೇ ಮಡಿಕೇರಿ, ಏ. ೨೨: ಕೊಡಗು ಜಿಲ್ಲೆಯ ಕೃಷಿಕರು ಹಾಗೂ ಕಾಫಿ ಬೆಳೆಗಾರರ ಬದುಕು ಬಾಣಲೆಯಿಂದ ಬೆಂಕಿಗೆ ಬೀಳುತ್ತಿರುವುದು ಮೊದಲೇನಲ್ಲ. ಇದೇ ಕೊನೆಯಾಗಲಿ ಎಂಬ ಆಶಯವೂ ಹೊಸದೇನಲ್ಲ...... ಜಿಲ್ಲೆಯ ರೈತರ
ಕಾವೇರಿ ಕಾಲೇಜಿನಲ್ಲಿ ಉದ್ಯೋಗ ಮೇಳ ಪೊನ್ನಂಪೇಟೆ, ಏ. ೨೨: ಬೆಂಗಳೂರು ಕೊಡವ ಸಮಾಜ, ಕಾವೇರಿ ಪ್ಲೇಸ್ ಮೆಂಟ್ ಸೆಲ್ ಬೆಂಗಳೂರು, ಎಡೆಕೋ ಇಂಡಿಯಾ ಹಾಗೂ ಗೋಣಿಕೊಪ್ಪಲು ಕಾವೇರಿ ಕಾಲೇಜು ಸಂಯುಕ್ತ ಆಶ್ರಯದಲ್ಲಿ, ಗೋಣಿಕೊಪ್ಪಲು