ವನ್ಯಜೀವಿಗಳ ಬೇಟೆಗೆ ಉರುಳು ಬಳಸದಂತೆ ಸೂಚನೆವನ್ಯಜೀವಿಗಳ ಬೇಟೆಗೆ ಉರುಳು ಬಳಸದಂತೆ ಸೂಚನೆ ಚೆಟ್ಟಳ್ಳಿ, ಡಿ. ೧೯ : ಕಾಡುಪ್ರಾಣಿ ಮಾಂಸದ ಆಸೆಗಾಗಿ ಹಂದಿ, ಜಿಂಕೆ, ಕಡವೆ, ಮೊಲ ಇತ್ಯಾದಿ ಇವುಗಳನ್ನು ಹಿಡಿಯುವ ಉದ್ದೇಶದಿಂದ ಹಾಕುವ
ಮಡಿಕೇರಿಗೆ ಆಗಮಿಸುವ ವಾಹನಗಳ ಸಂಖ್ಯೆ ಕುಸಿತ ಮಡಿಕೇರಿ, ಡಿ. ೧೮: ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಮಡಿಕೇರಿಗೆ ಪ್ರವಾಸಿ ವಾಹನಗಳು ಬರಲು ಹಿಂದೇಟು ಹಾಕುತ್ತಿವೆ.! ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ಆಗಮಿಸಿದ ವಾಹನಗಳ ಸಂಖ್ಯೆಯಲ್ಲಿ
ಕೊಡವ ಸಂಸ್ಕೃತಿಯ ನಂಬಿಕೆಯಿAದ ಮತಾಂತರÀ ಪ್ರಯತ್ನ ವಿಫಲ ಶ್ರೀಮಂಗಲ, ಡಿ. ೧೮: ಕೊಡಗಿನಲ್ಲಿ ರಾಜರ ಆಡಳಿತದಲ್ಲಿ ಲಿಂಗಾಧಾರಣೆ ಮಾಡಿ ಲಿಂಗಾಯಿತ ಧರ್ಮಕ್ಕೆ ಹಾಗೂ ಬ್ರಿಟಿಷ್ ಆಡಳಿತದಲ್ಲಿ ಪಾದ್ರಿಗಳು ಕ್ರಿಶ್ಚಿಯನ್ ಧರ್ಮಕ್ಕೆ ಅನಾದಿ ಕಾಲದಿಂದಲೂ ಕೊಡವರನ್ನು ಮತಾಂತರ
ಕೊಡಗಿನಲ್ಲಿರುವ ಬಾಂಗ್ಲಾ ವಲಸಿಗರನ್ನು ಪತ್ತೆಹಚ್ಚಿ ಗಡೀಪಾರು ಮಾಡಲು ಮಂತರ್ ಆಗ್ರಹ ಸೋಮವಾರಪೇಟೆ, ಡಿ. ೧೮: ಜಿಲ್ಲೆಯಲ್ಲಿರುವ ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆಹಚ್ಚಿ ಗಡೀಪಾರು ಮಾಡಲು ಕ್ರಮ ಕೈಗೊಳ್ಳಬೇಕೆಂದು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ
ಎಬಿವಿಪಿ ಪ್ರಾಂತ ಸಮ್ಮೇಳನ ಅಂಗವಾಗಿ ಶೋಭಾಯಾತ್ರೆ ಮಡಿಕೇರಿ, ಡಿ. ೧೮: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ ೪೫ನೇ ಪ್ರಾಂತ ಸಮ್ಮೇಳನದ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ಸಾಗಿತು. ತೆರೆದ ವಾಹನದಲ್ಲಿ