ಜಾವಲಿನ್ ಥ್ರೊ ಅನೀಶ್ ಸಾಧನೆ ಮುಳ್ಳೂರು, ಡಿ. ೧೬ : ಸಮೀಪದ ಶನಿವಾರಸಂತೆ ಕಾವೇರಿ ಪ.ಪೂ.ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಅನೀಶ್ ಇತ್ತೀಚೆಗೆ ಗುಜರಾತಿನ ಆಹಮದಾಬಾದ್‌ನಲ್ಲಿ ನಡೆದ ರಾಷ್ಟçಮಟ್ಟದ ಖೇಲೋ ಇಂಡಿಯಾದಲ್ಲಿ ರಾಷ್ಟçಮಟ್ಟದ
ಸುಂಟಿಕೊಪ್ಪ ನಾಡು ಪ್ರೌಢಶಾಲಾ ವಾರ್ಷಿಕೋತ್ಸವ ಸುಂಟಿಕೊಪ್ಪ, ಡಿ. ೧೬:: ಪ್ರಪಂಚದಲ್ಲಿ ಒಬ್ಬರಿಂದ ಕಿತ್ತುಕೊಳ್ಳಲಾಗದ ಮತ್ತು ಅಪಹರಿಸಲಾಗದ ಸಂಪತ್ತು ಎಂದರೆ ಅದು ವಿದ್ಯೆ ಎಂದು ಸಮಾಜ ಸೇವಕ ಹರಪಳ್ಳಿ ಎನ್.ರವೀಂದ್ರ ಹೇಳಿದರು. ಶನಿವಾರದಂದು ಇಲ್ಲಿಗೆ
‘ಶಕ್ತಿ’ ಪ್ರಕಟಿತ ಕ್ವಿಜ್ ಕ್ವಿಜ್ ಪರೀಕ್ಷೆಯ ವಿಜೇತರಿಗೆ ಬಹುಮಾನ ಐಗೂರು, ಡಿ. ೧೬: ಶಕ್ತಿ ಪತ್ರಿಕೆಯಲ್ಲಿ ಸಿ.ಎಸ್ ಸುರೇಶ್ ಅವರು ಆಯೋಜಿಸಿಕೊಂಡು ಬರುತ್ತಿರುವ ಕ್ವಿಜ್.ಕ್ವಿಜ್. - ೪೩೩ರ ಪರೀಕ್ಷೆಯಲ್ಲಿ ದೇಶದ ವಿಶೇಷತೆಯನ್ನು ಕುರಿತ ೧೦ ಪ್ರಶ್ನೆಗಳಿಗೆ ಉತ್ತರಿಸುವ
‘ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ ಮಡಿಕೇರಿ, ಡಿ. ೧೬: ಬೊಟ್ಲಪ್ಪ ಪೈಸಾರಿ ಅಂಗನವಾಡಿ ಕೇಂದ್ರದಲ್ಲಿ ಬೊಟ್ಲಪ್ಪ ಯುವ ಸಂಘ ಬೊಟ್ಲಪ್ಪ ಶ್ರೀ ಶಕ್ತಿ ಸಂಘದ ಸಹಕಾರದೊಂದಿಗೆ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ,
ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಪ್ರಬಂಧ ಸ್ಪರ್ಧೆ ಮಡಿಕೇರಿ, ಡಿ. ೧೬: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕೈಬುಲಿರ ಪಾರ್ವತಿ ಬೋಪಯ್ಯ ಅವರು ಸ್ಥಾಪಿಸಿರುವ ದಿ. ಕೈಬುಲಿರ ಬೋಪಯ್ಯ ಜ್ಞಾಪಕಾರ್ಥ ದತ್ತಿನಿಧಿ ಕಾರ್ಯಕ್ರಮದಂತೆ