ಒಲಂಪಿಯನ್ ಹ್ಯಾಟ್ರಿಕ್ ಗೋಲು ಸಣ್ಣುವಂಡ ಕುಟುಂಬದ ಪರವಾಗಿ ಒಲಂಪಿಯನ್ ಎಸ್.ಕೆ. ಉತ್ತಪ್ಪ ಆಟವಾಡಿದರು. ಇವರು ಹ್ಯಾಟ್ರಿಕ್ ಗೋಲು ಬಾರಿಸಿ ಗಮನ ಸೆಳೆದರು. ಇಂದಿನ ಪಂದ್ಯ ಮೈದಾನ ೧ ಬೆ.೯ಕ್ಕೆ: ಅರೆಯಡ v/s ಪುಳ್ಳಂಗಡ ೧೦ಕ್ಕೆ: ಕಾಳೇಂಗಡ v/s
ನಾಳೆಯಿಂದ ಮುಕ್ಕಾಟಿರ ಶಿವು ಮಾದಪ್ಪ ಜ್ಞಾಪಕಾರ್ಥ ಕ್ರಿಕೆಟ್ ಗೋಣಿಕೊಪ್ಪಲು, ಏ. ೧೭: ದ.ಕೊಡಗಿನ ಕೊಡಗು-ಕೇರಳ ಗಡಿಭಾಗವಾದ ಕುಟ್ಟ ಸರ್ಕಾರಿ ಶಾಲಾ ಮೈದಾನದಲ್ಲಿ ನಾಳೆಯಿಂದ ಕ್ರಿಕೆಟ್ ಸಂಭ್ರಮ ನಡೆಯಲಿದೆ. ಸಾಮಾಜಿಕ ಹೋರಾಟಗಾರ, ಕೊಡಗು ಜಿಲ್ಲೆಯ ಮಾಜಿ ಜಿ.ಪಂ. ಸದಸ್ಯ,
ಒಲಂಪಿಯನ್ ಎಸ್ಕೆ ಉತ್ತಪ್ಪ ಹ್ಯಾಟ್ರಿಕ್ ನಾಪನೆರವಂಡ ಪರ ಕೇವಲ ೭ ಆಟಗಾರರು ಮಡಿಕೇರಿ, ಏ. ೧೭: ಚೆರಿಯಪರಂಬು ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ನಮ್ಮೆ ಚೇನಂಡ ಕಪ್‌ನಲ್ಲಿಂದು ಸಣ್ಣುವಂಡ ತಂಡದ ಪರ ಅಂತರರಾಷ್ಟಿçÃಯ ಹಾಕಿಪಟು
ಇಂದು ವಿದ್ಯುತ್ ವ್ಯತ್ಯಯ ಮಡಿಕೇರಿ, ಏ.೧ ೭: ವೀರಾಜಪೇಟೆ ವಿದ್ಯುತ್ ವಿತರಣಾ ೬೬/೧೧ ಕೆ.ವಿ ಉಪ ಕೇಂದ್ರದಿAದ ಹೊರಹೊಮ್ಮುವ ೩೩ ಕೆವಿ ಸಿದ್ದಾಪುರ ಮಾರ್ಗದಲ್ಲಿ ತಾ. ೧೮ ರಂದು ರಾತ್ರಿ ೧೦
ಕನಿಷ್ಟ ವೇತನಕ್ಕೆ ಆಗ್ರಹಿಸಿ ನೌಕರರ ಪ್ರತಿಭಟನೆ ಮಡಿಕೇರಿ, ಏ. ೧೭: ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಜಿಲ್ಲಾ ಪಂಚಾಯಿತಿ