ಭಾಗಮಂಡಲದಲ್ಲಿ ಕಟ್ಟಡ ಬಿಜೆಪಿ ಆಕ್ಷೇಪ

ಮಡಿಕೇರಿ, ಡಿ. ೧೩: ಜಿಲ್ಲೆಯ ಪವಿತ್ರ ಕ್ಷೇತ್ರ ಭಾಗಮಂಡಲದ ಶ್ರೀ ಭಗಂಡೇಶ್ವರ ಸನ್ನಿದಿ ಎದುರಿನಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿರುವದಕ್ಕೆ ಕೊಡಗು ಜಿಲ್ಲಾ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ

ಎಸ್ಆರ್ವಿ ಕನೆಕ್ಟ್ ಹಳೆ ವಿದ್ಯಾರ್ಥಿಗಳ ಕ್ರೀಡಾಕೂಟ

ಮಡಿಕೇರಿ, ಡಿ. ೧೩ : ನಗರದ ಮಹದೇವಪೇಟೆಯಲ್ಲಿರುವ ಶ್ರೀರಾಜೇಶ್ವರಿ ವಿದ್ಯಾಲಯದ ವತಿಯಿಂದ ಜ.೧೦ ಮತ್ತು ೧೧ ರಂದು ಎಸ್‌ಆರ್‌ವಿ ಕನೆಕ್ಟ್- ಹಳೆಯ ವಿದ್ಯಾರ್ಥಿಗಳ ಕ್ರೀಡಾಕೂಟ ನಡೆಯಲಿದೆ ಎಂದು

ಕೊಡಗು ರೌಂಡ್ ಟೇಬಲ್ ಘಟಕ ಅಸ್ತಿತ್ವಕ್ಕೆ

ಮಡಿಕೇರಿ, ಡಿ. ೧೩: ರೋಟರಿ, ಲಯನ್ಸ್ನಂತಹ ಅಂತರರಾಷ್ಟಿçÃಯ ಸೇವಾ ಸಂಸ್ಥೆಗಳ ರೀತಿಯಲ್ಲಿ ಕಾರ್ಯಚಟುವಟಿಕೆ ನಡೆಸುತ್ತಿರುವ ರೌಂಡ್ ಟೇಬಲ್ ಎಂಬ ಸಂಸ್ಥೆಯ ಘಟಕ ಇದೀಗ ಪ್ರಥಮ ಬಾರಿಗೆ ಕೊಡಗು