ಮೈಸೂರು ಕುಶಾಲನಗರ ರಾಷ್ಟಿçÃಯ ಹೆದ್ದಾರಿ ನಿರ್ಮಾಣ

ಮಡಿಕೇರಿ, ಡಿ. ೮ : ಭಾರತೀಯ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದಿಂದ (ಎನ್‌ಹೆಚ್‌ಎಐ) ಕೈಗೊಳ್ಳಲಾದ ಕುಶಾಲನಗರದಿಂದ ಮೈಸೂರುವರೆಗಿನ ರೂ.೪,೧೨೬ ಕೋಟಿ ವೆಚ್ಚದ ೯೨.೫ ಕಿ.ಮೀ ಚತುಷ್ಪಥ ರಸ್ತೆ ನಿರ್ಮಾಣ

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿAದ ಪತ್ರಕರ್ತರಿಗೆ ವಿಮೆ ಸೌಲಭ್ಯ

ಮಡಿಕೇರಿ, ಡಿ. ೮: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ವಿಮೆ ಸೌಲಭ್ಯ ಕಲ್ಪಿಸುವ ಕಾರ್ಯಕ್ರಮಕ್ಕೆ ರಿಪಬ್ಲಿಕ್ ಟಿವಿ ನೆಟ್‌ವರ್ಕ್ ಹಾಗೂ ಹೆಡ್ ಇಂಟರ್ ನ್ಯಾಷನಲ್

ಬೀದಿ ನಾಯಿಗಳ ಸ್ಥಳಾಂತರ ಸಹಭಾಗಿತ್ವಕ್ಕೆ ಅವಕಾಶ

ಮಡಿಕೇರಿ, ಡಿ. ೮: ಮಡಿಕೇರಿ ನಗರ ಸ್ಥಳೀಯ ಸಂಸ್ಥೆಯ ವತಿಯಿಂದ ನಗರದ ಸಾರ್ವಜನಿಕ ಆರೋಗ್ಯ, ಸುರಕ್ಷತೆ ಹಾಗೂ ಪ್ರಾಣಿ ಕಲ್ಯಾಣವನ್ನು ಮನನದಲ್ಲಿಟ್ಟುಕೊಂಡು, ಪ್ರಸ್ತುತ ನಗರ ವ್ಯಾಪ್ತಿಯಲ್ಲಿ ಖಾಸಗಿ

ಸಾಮಾಜಿಕ ಅಭಿವೃದ್ಧಿಗೆ ಕಂಟಕ ಈ ಭ್ರಷ್ಟಾಚಾರ

“ಅಯ್ಯೋ ಗುರು, ಸಾಲಸೋಲ ಮಾಡಿ ತಕೊಂಡ ಒಂದು ಸೈಟ್ ಡಾಕ್ಯುಮೆಂಟ್ಸ್ ಮಾಡಿಸ್ಬೇಕಾದ್ರೆ ಸಾಕು ಸಾಕಾಯಿತು”. ತುಂಬಾ ಹಣ ಖರ್ಚಾಯಿತು, ಅನ್ನೋದು ಒಬ್ಬನ ಗೋಳಾದರೆ, ಲಂಚ ಇಲ್ಲದೆ ಕೆಲ್ಸ

ಪ್ರಾಧ್ಯಾಪಕರಿಗೆ ಬೀಳ್ಕೊಡುಗೆ

ವೀರಾಜಪೇಟೆ, ಡಿ. ೮: ವೀರಾಜಪೇಟೆ ಕಾವೇರಿ ಪದವಿ ಕಾಲೇಜಿನ ಅರ್ಥಶಾಸ್ತç ಪ್ರಾಧ್ಯಾಪಕರು ಹಾಗೂ ಅರ್ಥಶಾಸ್ತç ವಿಭಾಗದ ಮುಖ್ಯಸ್ಥ ಹೆಚ್.ವಿ. ನಾಗರಾಜು ಅವರು ಪ್ರಾಧ್ಯಾಪಕ ಸೇವೆಯಿಂದ ವಯೋನಿವೃತ್ತರಾಗಿದ್ದು ಅವರನ್ನು