ವಿವಿಧೆಡೆ ಜನಸಂಪರ್ಕ ಸಭೆ ಮಡಿಕೇರಿ, ಡಿ. ೮: ಮಡಿಕೇರಿ ಉಪ ವಿಭಾಗ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳನ್ನು ನಿವಾರಿಸಲು ತಾ. ೧೨ ರಂದು ಬೆಳಿಗ್ಗೆ ೧೧.೩೦ ಗಂಟೆಯಿAದ ೧೨.೩೦ ಮಡಿಕೇರಿ
ಲಯನ್ಸ್ ಶಾಲಾ ವಾರ್ಷಿಕೋತ್ಸವ ಗೋಣಿಕೊಪ್ಪ, ಡಿ. ೮: ಲಯನ್ಸ್ ಶಾಲೆಯ ವಾರ್ಷಿಕ ಶಾಲಾ ದಿನಾಚರಣೆ ಕಾರ್ಯಕ್ರಮವು ಶಾಲಾ ಆವರಣದಲ್ಲಿ ಇತ್ತೀಚೆಗೆ ನೆರವೇರಿತು. ಸಂಸ್ಥೆಯ ಮುಖ್ಯ ಶಿಕ್ಷಕರಾದ ಲತಾ ಸಿ.ಬಿ, ಘಾನ ಸಿ.ಎಸ್,
ಅಮ್ಮತ್ತಿನಾಡು ಕಳ್ಳಿರ ಬಾಣೆ ಕೋಲ್ಮಂದ್ ಮಡಿಕೇರಿ, ಡಿ. ೮: ಅಮ್ಮತ್ತಿನಾಡು ಕಳ್ಳಿರ ಬಾಣೆ ಕೋಲ್‌ಮಂದ್ ಕಾರ್ಯಕ್ರಮ ಶನಿವಾರದಂದು ಸಂಭ್ರಮದಿAದ ಜರುಗಿತು. ಅಲ್ಲಿನ ಬೋಂದ ಮುನ್ನೂರೊಕ್ಕಡ ಬಿಳುಗುಂದ ನಲ್ವತೊಕ್ಲು ಹಾಗೂ ಹೊಸಕೋಟೆ ಗ್ರಾಮಸ್ಥರು ಸೇರಿ
ವೀರಾಜಪೇಟೆಯಲ್ಲಿ ಕ್ರಿಸ್ಮಸ್ ಗಾನ ತರಂಗ ಕಾರ್ಯಕ್ರಮ ವೀರಾಜಪೇಟೆ, ಡಿ. ೮ : ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ವೀರಾಜಪೇಟೆ ಘಟಕ ಹಾಗೂ ವೀರಾಜಪೇಟೆ ಸಂತ ಅನ್ನಮ್ಮ ದೇವಾಲಯ ಸಹಯೋಗ ದೊಂದಿಗೆ ನಡೆದ ಕ್ರಿಸ್‌ಮಸ್ ಗಾನ ತರಂಗ-
ನಾಳೆ ವಿದ್ಯುತ್ ವ್ಯತ್ಯಯ ಮಡಿಕೇರಿ, ಡಿ. ೮ : ಶನಿವಾರಸಂತೆ ಮತ್ತು ಮಲ್ಲಿಪಟ್ಟಣ ವಿದ್ಯುತ್ ವಿತರಣಾ ಉಪ ಕೇಂದ್ರದಲ್ಲಿ ಮೂರನೇ ತ್ರೆöÊಮಾಸಿಕ ಅವಧಿಯ ನಿರ್ವಹಣೆ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವುದರಿAದ ಈ ಉಪ ಕೇಂದ್ರದಿAದ