ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ವೀರಾಜಪೇಟೆ, ಏ. 5: ಇಲ್ಲಿನ ಕೊಡಗು ಮಹಿಳಾ ಸಹಕಾರ ಸಂಘದ ವತಿಯಿಂದ ಮಹಿಳಾ ಸಮಾಜದ ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಶಾಲಿ ಪ್ರಮೋದ್
ಕೊಡಗು ಜಿಲ್ಲೆಯ ಗ್ರಾಪಂಗಳಲ್ಲಿ ರೂ 1547 ಕೋಟಿ ತೆರಿಗೆ ಸಂಗ್ರಹ ಬಾಕಿ (ಕೆ.ಎಂ ಇಸ್ಮಾಯಿಲ್ ಕಂಡಕರೆ) ಮಡಿಕೇರಿ, ಏ. 4: ಕೊಡಗು ಜಿಲ್ಲೆಯ 103 ಗ್ರಾ.ಪಂಗಳಲ್ಲಿ 2025-26ನೆ ಸಾಲಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ಸಂಗ್ರಹ ಗುರಿ ಸಾಧನೆಯಾಗದಿರುವುದು ಬೆಳಕಿಗೆ ಬಂದಿದೆ. ಜಿಲ್ಲೆಯಲ್ಲಿ 2025-26ನೇ
ನಾಪತ್ತೆಯಾದ ಮಹಿಳೆ ಹುಡುಕಾಟಕ್ಕೆ ಎಎನ್ಎಫ್ ಬಳಕೆ ನಾಪೋಕ್ಲು,ಏ.4: ಇಲ್ಲಿಗೆ ಸಮೀಪದ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆಂದು ತೆರಳಿ ನಾಪತ್ತೆಯಾಗಿರುವ ಶರಣ್ಯಳ ಹುಡುಕಾಟಕ್ಕೆ ಪೊಲೀಸ್ ಇಲಾಖೆ ವತಿಯಿಂದ ನಕ್ಸಲ್ ನಿಗ್ರಹ ಪಡೆ (ಎಎನ್‍ಎಫ್)ಯನ್ನು ಬಳಸಿಕೊಂಡು ಮತ್ತೆ ಹುಡುಕಾಟ
ರಸ್ತೆಯಲ್ಲಿ ಮಗುಚಿಕೊಂಡ ಕಾರು ಯುವಕ ದುರ್ಮರಣ ಮರಗೋಡು, ಏ. 4: ಹಾಕತೂರು-ಮರಗೋಡು ರಸ್ತೆಯಲ್ಲಿ ನಿನ್ನೆ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ಕಟ್ಟೆಮಾಡು ಗ್ರಾಮದ ಬಿದ್ರುಪಣೆ ಸೋಮಣ್ಣ ಅವರ
ಮೀನ್ಯಾರ್ ನಮ್ಮೆಯಲ್ಲಿ ಆಡಿ ನಲಿದ ಹೆಂಗಳೆಯರು ಪೊನ್ನಂಪೇಟೆ, ಏ. 4: ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಿನ್ನೆ ಇಡೀ ದಿನ ಮಹಿಳೆಯರ ಸಂಭ್ರಮ ಮನೆ ಮಾಡಿತ್ತು. ವಸ್ತು ಪ್ರದರ್ಶನ - ಮಾರಾಟ ಮೇಳ, ಆಹಾರ ಮೇಳ