ಪೊನ್ನಣ್ಣ ಕುರಿತು ಅವಹೇಳನಕಾರಿ ಸಂದೇಶ ಆರೋಪಿ ಬಂಧನ ಮಡಿಕೇರಿ, ನ. ೧೬: ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರ ಕುರಿತು ಅವಹೇಳನಕಾರಿ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ
ರಾಷ್ಟಿçÃಯ ಶೂಟಿಂಗ್ ಪೊನ್ನೀರ ಉದಾಂತ್ ಉತ್ತಯ್ಯ ಚಾಂಪಿಯನ್ ಮಡಿಕೇರಿ, ನ. ೧೬: ಒಡಿಶಾ ರಾಜ್ಯದ ರೂರ್ಕೆಲಾದಲ್ಲಿ ನಡೆದ ಏಕಲವ್ಯ ಮಾದರಿ ವಸತಿ ಶಾಲೆಗಳ ೧೪ ವರ್ಷದೊಳಗಿನ ರಾಷ್ಟಿçÃಯ ಏರ್ ರೈಫಲ್ ೧೦ ಮೀ ಶೂಟಿಂಗ್ ಸ್ಪರ್ಧೆಯಲ್ಲಿ
ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿ ನೇಣಿಗೆ ಶರಣು ಸೋಮವಾರಪೇಟೆ, ನ. ೧೬: ಕಳ್ಳತನ ಪ್ರಕರಣ ವೊಂದರಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಿನ್ನೆ ನಡೆದಿದೆ. ಇತ್ತೀಚೆಗೆ
ಬಿಹಾರ ಚುನಾವಣೆ ಗೆಲುವು ಬಿಜೆಪಿ ವಿಜಯೋತ್ಸವ ಮಡಿಕೇರಿ: ಭಾರೀ ಕುತೂಹಲ ಮೂಡಿಸಿದ್ದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಭರ್ಜರಿ ಗೆಲುವು ದಾಖಲಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಜಿಲ್ಲಾ
ಬೆಳಕಿನೋತ್ಸವದೊಂದಿಗೆ ಜನೋತ್ಸವವಾಗುತ್ತಿರುವ ಕುಶಾಲನಗರದ ಜಾತ್ರೋತ್ಸವ *ಕಣಿವೆ, ನ. ೧೬: ಕಾರ್ತಿಕ ಮಾಸದ ಕಗ್ಗತ್ತಲೆಯ ಇರುಳನ್ನು ಮರುಳು ಮಾಡಿ ಮುತ್ತಿಟ್ಟು ಬೆಳಕು ಅರಳಿಸುವ ವಿದ್ಯುತ್ ಬೆಳಕಿನ ಹಾರಗಳು.... ಮೋಡದಿಂದ ಮುತ್ತಿನ ಮಳೆ ಸುರಿದಂತೆ ಝಗಮಗಿಸುತ್ತಿರುವ ಹೆದ್ದಾರಿಯ