ಸೋಮವಾರಪೇಟೆಯಲ್ಲಿ ಪೇ ಪಾರ್ಕಿಂಗ್ ಕಾಮಗಾರಿಗೆ ಚಾಲನೆ ಸೋಮವಾರಪೇಟೆ, ಜ. ೫: ಇಲ್ಲಿನ ಪಟ್ಟಣ ಪಂಚಾಯಿತಿ ವತಿಯಿಂದ ಉದ್ಯಮ ನಿಧಿ ಅನುದಾನದಡಿ ರೂ. ೮೦ ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಪೇ-ಪಾರ್ಕಿಂಗ್ ಘಟಕ ನಿರ್ಮಾಣ ಕಾಮಗಾರಿಗೆ
ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಾಗದ ವೈದ್ಯರು ಡಿಹೆಚ್ಓ ವಿರುದ್ಧ ಗರಂ ಆದ ಮಂತರ್ಗೌಡ ಸೋಮವಾರಪೇಟೆ,ಜ.೫: ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದಾಗಿ ರೋಗಿಗಳು ಅನುಭವಿಸುತ್ತಿರುವ ಸಮಸ್ಯೆಯನ್ನು ಖುದ್ದು ಆಲಿಸಿದ ಶಾಸಕ ಡಾ. ಮಂತರ್ ಗೌಡ ಅವರು, ಜಿಲ್ಲಾ ಆರೋಗ್ಯಾಧಿಕಾರಿ ಡಾ.
ಹುಲಿ ದಾಳಿಗೆ ಹಸು ಬಲಿ ಸಿದ್ದಾಪುರ, ಜ. ೫: ಬಾಡಗ ಬಾಣಂಗಾಲ ಗ್ರಾಮದಲ್ಲಿ ಹುಲಿ ದಾಳಿಯಿಂದಾಗಿ ಗಬ್ಬದ ಹಸು ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ. ಹಾಡಹಗಲೇ ಬಾಡಗ ಬಾಣಂಗಾಲ ಗ್ರಾಮದ ಮಠದ ನಿವಾಸಿ
ಎಎಸ್ಪೊನ್ನಣ್ಣಗೆ ಸನ್ಮಾನ ಮಡಿಕೇರಿ, ಜ. ೫: ಜಮ್ಮಾ ಆಸ್ತಿಯ ಹಕ್ಕು ವರ್ಗಾವಣೆಗೆ ಸಂಬAಧಿಸಿದAತೆ ಜಮ್ಮಾ ತಿದ್ದುಪಡಿ ವಿಧೇಯಕ ಜಾರಿಗೆ ಕಾರಣಕರ್ತರಾದ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ
ನೀರಿನ ಸಮಸ್ಯೆ ಉಪವಾಸ ಸತ್ಯಾಗ್ರಹ ಪೆರಾಜೆ, ಜ. ೫: ಕೊಡಗು ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದಿನೇದಿನೇ ತೀವ್ರವಾಗಿ ಕಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿ, ಗ್ರಾಮ ಪಂಚಾಯತ್