ಪ್ರಬಾರ ಠಾಣಾಧಿಕಾರಿಯಾಗಿ ಅಧಿಕಾರ ಮಡಿಕೇರಿ, ಆ. ೨೯: ಮಡಿಕೇರಿ ನಗರ ಪೊಲೀಸ್ ಪ್ರಬಾರ ಠಾಣಾಧಿಕಾರಿಯಾಗಿ ಶ್ರೀಧರ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ನಗರ ಠಾಣಾಧಿಕಾರಿಯಾಗಿ ಕರ್ತವ್ಯದಲ್ಲಿದ್ದ ಅನ್ನಪೂರ್ಣ ಅವರು ಪೊನ್ನಂಪೇಟೆಗೆ ವರ್ಗಾವಣೆಯಾಗಿದ್ದು, ನಗರ
ಮುಳಿಯದಿಂದ ಕೊಡೆ ಲೇಖನಿ ಸಾಮಗ್ರಿ ವಿತರಣೆ ಮಡಿಕೇರಿ, ಆ. ೨೯: ಬಲ್ಯಮಂಡೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗೋಣಿಕೊಪ್ಪದ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ಶಾಖೆ ವತಿಯಿಂದ ಮಕ್ಕಳಿಗೆ ವ್ಯವಸ್ಥಾಪಕ ಕಿಶೋರ್, ಸಿಬ್ಬಂದಿಗಳಾದ ಪುನೀತ್,
ಕ್ರೀಡಾ ದಿನಾಚರಣೆ ಸಂವಾದ *ಗೋಣಿಕೊಪ್ಪ, ಆ. ೨೯: ಭಾರತೀಯ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಜನ್ಮದಿನದ ಪ್ರಯುಕ್ತ ರಾಷ್ಟಿçÃಯ ಕ್ರೀಡಾ ದಿನಾಚರಣೆಯ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,
ರೂ ೧೮೧೧ ಲಕ್ಷ ಅನುದಾನದಲ್ಲಿ ಕೆ ಬಾಡಗ ಗ್ರಾಪಂಗೆ ಆಡಳಿತ ಕಚೇರಿ ಸಭಾಂಗಣ ಶ್ರೀಮAಗಲ, ಆ. ೨೯: ೨೦೧೪ರಲ್ಲಿ ನಾಲ್ಕೇರಿ ಪಂಚಾಯಿತಿಯಿAದ ವಿಭಜನೆಗೊಂಡು ನೂತನ ಪಂಚಾಯಿತಿಯಾಗಿ ಅಸ್ತಿತ್ವಕ್ಕೆ ಬಂದಿದ್ದ ಕೆ. ಬಾಡಗ ಗ್ರಾಮ ಪಂಚಾಯಿತಿಗೆ ಕೆ.ಬಾಡಗ ಮಹಿಳಾ ಸಾಂಸ್ಕೃತಿಕ ಕೇಂದ್ರವು ಸರ್ಕಾರದ
ದಶಮಂಟಪಗಳಿಗೆ ಹೆಚ್ಚಿನ ನೆರವು ಶಾಸಕ ಪೊನ್ನಣ್ಣ *ಗೋಣಿಕೊಪ್ಪ, ಆ. ೨೯: ೪೮ನೇ ವರ್ಷದ ಗೋಣಿಕೊಪ್ಪ ದಸರಾ ಜನೋತ್ಸವಕ್ಕೆ ಒದಗಿಸಿರುವ ಒಂದು ಕೋಟಿ ರೂ. ಅನುದಾನದಲ್ಲಿ ದಶಮಂಟಪಗಳಿಗೆ ಹೆಚ್ಚಿನ ಆರ್ಥಿಕ ನೆರವು ನೀಡುವ ಭರವಸೆಯನ್ನು ಶಾಸಕ