ಅಮ್ಮೆಂಬಳ ಸುಬ್ಬರಾವ್ ಪೈ ಜನ್ಮದಿ£ ಮಡಿಕೇರಿ, ನ. 20: ಮಡಿಕೇರಿಯ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯಲ್ಲಿ ಬ್ಯಾಂಕ್ ಸಂಸ್ಥಾಪಕರಾದ ಅಮ್ಮೆಂಬಳ ಸುಬ್ಬರಾವ್ ಪೈ ಅವರ 173 ನೇ ಜನ್ಮ ದಿನಾಚರಣೆ ಮತ್ತು ಬ್ಯಾಂಕ್‍ನ
ನೂತನ ಕಟ್ಟಡ ಸಾರ್ವಜನಿಕ ರಸ್ತೆ ಲೋಕಾರ್ಪu ಶನಿವಾರಸಂತೆ, ನ. 20: ಕೊಡಗು ಜಿಲ್ಲಾ ಪಂಚಾಯಿತಿ, ಸೋಮವಾರಪೇಟೆ ತಾಲೂಕು ಪಂಚಾಯಿತಿ ಹಾಗೂ ನಿಡ್ತ ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿ ವ್ಯಾಪ್ತಿಯ ಗೋಪಾಲಪುರ ಗ್ರಾಮದಲ್ಲಿ ಪೂರ್ಣಗೊಂಡಿರುವ ಬನಶಂಕರಿ
ನದಿಗೆ ಹರಿದ ನೊರೆಯುಕ್ತ ರಾಸಾಯನಿಕ ನೀರು ಕುಶಾಲನಗರ, ನ. 20: ಕುಶಾಲನಗರ ವ್ಯಾಪ್ತಿಯಲ್ಲಿ ಹರಿಯುತ್ತಿರುವ ಕಾವೇರಿ ನದಿಯಲ್ಲಿ ನೊರೆಯುಕ್ತ ರಾಸಾಯನಿಕ ನೀರು ಹರಿದು ನದಿ ತಟದ ಜನತೆ ಆತಂಕಕ್ಕೆ ಒಳಗಾದ ಘಟನೆ ಬುಧವಾರ ನಡೆದಿದೆ. ಅಪೂರ್ಣಗೊಂಡಿರುವ
ತುಲಾ ಸಂಕ್ರಮಣ ಚಿನ್ನಾಭರಣ ಹಸ್ತಾಂತರ ಭಾಗಮಂಡಲ, ನ. 20: ತುಲಾಸಂಕ್ರಮಣ ಪ್ರಯುಕ್ತ ಅಕ್ಟೋಬರ್ 16ರಂದು ಭಾಗಮಂಡಲ ದಿಂದ ತಲಕಾವೇರಿಗೆ ಕೊಂಡೊಯ್ದು ಕಾವೇರಿ ಮಾತೆಗೆ ತೊಡಿಸಿದ್ದ ಚಿನ್ನಾಭರಣಗಳನ್ನು ಗುರು ವಾರ ಶಾಸ್ರೋಕ್ತವಾಗಿ ತಂದು ದೇವಾಲಯದ
ಸ್ಕೂಟಿಗೆ ಆಟೋ ಡಿಕ್ಕಿ ಇಬ್ಬರಿಗೆ ಗಾಯ ಸಿದ್ದಾಪುರ, ನ. 20: ಆಟೋವೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ತಂದೆ ಹಾಗೂ ಮಗ ಗಂಭೀರ ಗಾಯಗೊಂಡಿರುವ ಘಟನೆ ಪಾಲಿಬೆಟ್ಟ ಸಮೀಪದ ಗದ್ದೆಮನೆ ಬಳಿ ನಡೆದಿದೆ. ಪಾಲಿಬೆಟ್ಟ