ಶ್ರದ್ಧಾಭಕ್ತಿಯಿಂದ ಜರುಗಿದ ಶ್ರೀ ವಿಜಯ ವಿನಾಯಕ ವಾರ್ಷಿಕೋತ್ಸವ

ಮಡಿಕೇರಿ,ಅ.೨೪: ಮಡಿಕೇರಿಯ ವಿಜಯನಗರ ಬಡಾವಣೆಯಲ್ಲಿರುವ ಶ್ರೀ ವಿಜಯ ವಿನಾಯಕ ದೇವಾಲಯದ ೨೭ನೇ ವಾರ್ಷಿಕೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಉತ್ಸವದ ಅಂಗವಾಗಿ ನಿನ್ನೆ ಸಂಜೆಯಿAದಲೇ ವಿವಿಧ ಪೂಜಾ ವಿಧಿ ವಿಧಾನಗಳು

ಸೋಮವಾರಪೇಟೆಯಲ್ಲಿ ಕುವೆಂಪು ಪ್ರತಿಮೆ ಲೋಕಾರ್ಪಣೆ

ಸೋಮವಾರಪೇಟೆ, ಅ. ೨೪: ಮನುಜಮತ-ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ಎಂಬ ಪಂಚಮAತ್ರ ಭವಿಷ್ಯದ ದೃಷ್ಟಿಯಾಗಬೇಕೆಂದು ಕರೆ ನೀಡಿದ, ಜಗತ್ತಿಗೆ ವಿಶ್ವಮಾನವ ಸಂದೇಶ ರವಾನಿಸಿದ ಕರುನಾಡಿನ ಹೆಮ್ಮೆಯ ಕವಿ,

ಬದುಕನ್ನು ಮುದಗೊಳಿಸುವ ಕಲಾವಿದರು

ಪ್ರಕೃತಿಯಲ್ಲಿ ನೈಸರ್ಗಿಕವಾಗಿ ಲಭಿಸುವ ಹಲವಾರು ವಸ್ತುಗಳಿಗೆ ವಿಶೇಷವಾದ ವಿನ್ಯಾಸವನ್ನು ಮಾಡಿ ಅವುಗಳ ಮೌಲ್ಯವನ್ನು ಹೆಚ್ಚಿಸುವ ಚಾತುರ್ಯಕ್ಕೆ ಕಲೆ ಎನ್ನಬಹುದು. ಇಂತಹ ಕಲೆಯನ್ನು ಕೈವಶಮಾಡಿಕೊಂಡು ಅದರ ಬಳಕೆಯಿಂದ ಮನುಕುಲದ

ರಕ್ತದಾನ ಮತ್ತು ಅಂಗಾAಗ ದಾನ ಜಾಗೃತಿ ಶಿಬಿರ

ಪೊನ್ನಂಪೇಟೆ, ಅ. ೨೪: ಅಕ್ಷಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಕ್ತದಾನ ಮತ್ತು ಅಂಗಾAಗ ದಾನ ಶಿಬಿರವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವುದಾಗಿ