ಯುವಕ ಸಾವು ಪ್ರಕರಣ ಕಿಡ್ನಿ ವೈಫಲ್ಯ ಕಾರಣ ಬೆಂಗಳೂರು, ಅ. ೨೩: ಮಡಿವಾಳ ಲಾಡ್ಜ್ನಲ್ಲಿ ಕಳೆದ ವಾರ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಪುತ್ತೂರು ಯುವಕ ತಕ್ಷಿತ್(೨೦) ನ ಪ್ರಾಥಮಿಕ ಮರಣೋತ್ತರ ಪರೀಕ್ಷೆಯ ವರದಿ ಪೊಲೀಸರಿಗೆ ನೀಡಲಾಗಿದೆ. ಈ
ಇತಿಹಾಸ ವರ್ತಮಾನದ ಅರಿವು ಮೂಡಿಸಲು ಕರೆ ಶ್ರೀಮಂಗಲ, ಅ. ೨೩: ಕೊಡವರ ಬದುಕು ಅಂದು ಹೇಗಿತ್ತು, ಇಂದು ಹೇಗಿದೆ, ಮುಂದೆ ಹೇಗಿರಬೇಕು ಎಂಬುದನ್ನು ಮಕ್ಕಳು ತಿಳಿದುಕೊಳ್ಳಬೇಕು. ತಂದೆ ತಾಯಿಯರು ಮಕ್ಕಳಿಗೆ ಅದÀನ್ನು ತಿಳಿಸಿಕೊಡಬೇಕೆಂದು ಗೋಣಿಕೊಪ್ಪ
ಪತ್ತಲೋದಿ ಕಾರ್ಯಕ್ರಮದ ಯಶಸ್ಸು ಮೂಲ ಪರಿಕಲ್ಪನೆಕಾರರಿಗೆ ಸಲ್ಲಬೇಕು ಮಚ್ಚಮಾಡ ಸುಮಂತ್ ಶ್ರೀಮAಗಲ, ಅ. ೨೩: ಕೊಡವ ಸಮಾಜದ ಆಡಳಿತ ಮಂಡಳಿ, ಬೇರೆ ಬೇರೆ ಸಂಘ-ಸAಸ್ಥೆಗಳು, ಸಾಂಸ್ಕೃತಿಕ ಕಾರ್ಯಕ್ರಮ ನೀಡುತ್ತಿರುವ ಕಲಾವಿದರು, ದಾನಿಗಳು ಸೇರಿದಂತೆ ಎಲ್ಲರ ಸಹಕಾರದಿಂದ ಚಂಗ್ರಾAದಿ ಪತ್ತಲೋದಿ
ಅವಾಂತರ ಸೃಷ್ಟಿಸಿದ ಭಾರಿ ಮಳೆ ಕಣಿವೆ, ಅ. ೨೩: ಸತತ ನಾಲ್ಕು ಗಂಟೆಗಳ ಕಾಲ ನಿರಂತರವಾಗಿ ಸುರಿದ ಮಳೆಗೆ ತಗ್ಗುಪ್ರದೇಶ ಜಲಾವೃತಗೊಂಡಿತು. ಶನಿವಾರಕ್ಕೆ ಮುಕ್ತಾಯವಾಗುವ ಹಸ್ತ ಮಳೆ ತನ್ನ ಕೊನೆಯ ಪಾದದಲ್ಲಿ ಭಯಾನಕವಾಗಿ ಸುರಿಯುವ
ಭಾರೀ ಮಳೆ ತಗ್ಗು ಪ್ರದೇಶಗಳಿಗೆ ನುಗ್ಗಿದ ಕೊಳಚೆ ನೀರು ಸೋಮವಾರಪೇಟೆ, ಅ. ೨೩: ನಿನ್ನೆ ಸಂಜೆಯಿAದ ರಾತ್ರಿಯವರೆಗೆ ಸುರಿದ ಧಾರಾಕಾರ ಮಳೆಗೆ ತಾಲೂಕಿನ ಆಲೂರು-ಸಿದ್ದಾಪುರದಲ್ಲಿ ವಾಸದ ಮನೆಯ ಪಾರ್ಶ್ವ ಕುಸಿದುಬಿದ್ದಿದೆ. ಇದರೊಂದಿಗೆ ತಗ್ಗುಪ್ರದೇಶಗಳಿಗೆ ಕೊಳಚೆ ನೀರು ನುಗ್ಗಿ