ತಾ೨೬ ರಂದು ಬಂಟರ ಸಂಘದಿAದ ಪ್ರತಿಭಾ ಪುರಸ್ಕಾರ ಮಡಿಕೇರಿ, ಅ. ೨೧: ಕೊಡಗು ಜಿಲ್ಲಾ ಬಂಟರ ಸಂಘ, ಮಡಿಕೇರಿ ತಾಲ್ಲೂಕು ಮಹಿಳಾ ಬಂಟರ ಸಂಘ, ನಗರ ಬಂಟರ ಸಂಘ, ವೀರಾಜಪೇಟೆ, ಸೋಮವಾರಪೇಟೆ, ಪೊನ್ನಂಪೇಟೆ, ತಾಲೂಕು ಬಂಟರ
ಶೂ ಎಸೆದ ಪ್ರಕರಣ ಕಠಿಣ ಕ್ರಮಕ್ಕೆ ಆಗ್ರಹ ಸೋಮವಾರಪೇಟೆ, ಅ. ೨೧: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ಆರೋಪಿ ವಕೀಲ ರಾಕೇಶ್ ಕಿಶೋರ್ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು
ಮಡಿಕೇರಿಯಲ್ಲಿ ೨೬ರಂದು ದೀಪಾವಳಿ ಉತ್ಸವ ಮಡಿಕೇರಿ, ಅ. ೨೧: ಮಡಿಕೇರಿಯ ಕಲಾ ನಗರ ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ ೧೨ನೇ ವರ್ಷದ ದೀಪಾವಳಿ ಉತ್ಸವ ಹಮ್ಮಿಕೊಳ್ಳಲಾಗಿದ್ದು, ತಾ.೨೬ರಂದು ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ
ಚಂಗ್ರಾAದಿ ಪತ್ತಲೋದಿ ಮೆಚ್ಚುವಂತಹ ಕಾರ್ಯಕ್ರಮ ಚೊಟ್ಟೆಯಂಡಮಾಡ ಎಂ ರಾಜೇಂದ್ರ ಶ್ರೀಮAಗಲ, ಅ. ೨೧: ಒಂದು ದಿನದ ಕಾರ್ಯಕ್ರಮ ನಡೆಸುವುದೇ ಕಷ್ಟಕರ. ಹೀಗಿರುವಾಗ ೯ ವರ್ಷಗಳಿಂದ ಹತ್ತು ದಿನಗಳವರೆಗೆ ಇಷ್ಟು ದೊಡ್ಡ ಕಾರ್ಯಕ್ರಮ ನಡೆಸುತ್ತಿರುವುದು ನಿಜವಾಗಿಯೂ ಇಡೀ ಕೊಡವ
ಲೀಗ್ ಹಾಕಿ ಐದು ತಂಡಗಳ ಗೆಲುವು ಗೋಣಿಕೊಪ್ಪ ವರದಿ, ಅ. ೨೧: ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಹಾಕಿ ಕೂರ್ಗ್ ವತಿಯಿಂದ ನಡೆಯುತ್ತಿರುವ ಲೀಗ್ ಹಾಕಿ ಪಂದ್ಯಾಟದಲ್ಲಿ ಬಲಂಬೇರಿ, ಬೊಟ್ಟಿಯತ್‌ನಾಡ್, ಕೋಣನಕಟ್ಟೆ, ಚಾರ್ಮರ್ಸ್, ಚಾಲೆಂಜರ್ಸ್ ತಂಡಗಳು