ಚೇಂಬರ್ ಆಫ್ ಕಾಮರ್ಸ್ನಿಂದ ಶಾಸಕರ ಭೇಟಿ ವೀರಾಜಪೇಟೆ, ಅ. ೧೨: ವೀರಾಜಪೇಟೆಯ ವಾಣಿಜ್ಯೋದ್ಯಮಿಗಳ ಸಹಕಾರ ಸಂಘದ ಪದಾಧಿಕಾರಿಗಳು ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರ ಗೃಹ ಕಚೇರಿಯಲ್ಲಿ ಶಾಸಕರನ್ನು ಭೇಟಿ ಮಾಡಿ ವಿವಿಧ
ಜಿಲ್ಲೆಯ ಹಲವೆಡೆ ಭಾರೀ ಮಳೆ ಸಿಡಿಲಿಗೆ ಬೆಚ್ಚಿದ ಜನತೆ ಮಡಿಕೇರಿ, ಅ. ೧೧: ಕೊಡಗು ಜಿಲ್ಲೆಯಲ್ಲಿ ಶನಿವಾರದಂದು ಒಂದೊAದೆಡೆ ಒಂದೊAದು ರೀತಿಯ ವಾತಾವರಣ ಕಂಡುಬAದಿದ್ದು ಇದು ಅಚ್ಚರಿದಾಯಕ ಎಂಬAತೆಯೂ ಅನುಭವ ಮೂಡಿಸಿತ್ತು. ಹಲವೆಡೆಗಳಲ್ಲಿ ಸುರಿದ ಭಾರೀ ಮಳೆ ಹಾಗೂ
ಮರ ಕಳವು ಬಂಧನ ಗೋಣಿಕೊಪ್ಪಲು, ಅ. ೧೧: ಪೊನ್ನಂಪೇಟೆ ಅರಣ್ಯ ವಲಯದ ಕುಟ್ಟ ಶಾಖೆಯ ಶ್ರೀಮಂಗಲ ಹೋಬಳಿ ಮಂಚಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ೫ ಬೀಟೆ ಮರಗಳನ್ನು ಕಡಿದ ಆರೋಪಿಯನ್ನು ಪೊನ್ನಂಪೇಟೆ ಅರಣ್ಯ
ಮಹಿಳೆಯರು ಮುಖ್ಯವಾಹಿನಿಗೆ ಬಂದು ಉನ್ನತ ಸ್ಥಾನಕ್ಕೇರಬೇಕು ಶಾಸಕ ಪೊನ್ನಣ್ಣ ವೀರಾಜಪೇಟೆ, ಅ. ೧೧: ಇಂದಿನ ಸಮಾಜದಲ್ಲಿ ಮಹಿಳೆಯರು ಮುಖ್ಯವಾಹಿನಿಗೆ ಬರುವುದರ ಮೂಲಕ ತಮ್ಮ ಶಕ್ತಿಯನ್ನು ಗುರುತಿಸಿಕೊಂಡು ಸಮಾಜದಲ್ಲಿ ಉನ್ನತ ಸ್ಥಾನ ಮಾನಗಳನ್ನು ಹೊಂದಬೇಕು ಎಂದು ಎ.ಕೆ ಸುಬ್ಬಯ್ಯ-ಪೊನ್ನಮ್ಮ
ಕಾಫಿ ತೋಟದಲ್ಲಿ ಹುಲಿ ಹೆಜ್ಜೆ ಪತ್ತೆ ಸಿದ್ದಾಪುರ, ಅ. ೧೧: ವೀರಾಜ ಪೇಟೆ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಅರಮೇರಿ ಗ್ರಾಮದ ಕಾಫಿ ತೋಟದೊಳಗೆ ಹುಲಿಹೆಜ್ಜೆ ಪತ್ತೆಯಾಗಿದ್ದು, ಗ್ರಾಮಸ್ಥರು ಭಯಭೀತ ರಾಗಿದ್ದಾರೆ. ಅರಮೇರಿ ಗ್ರಾಮದ