ಶಾಲೆಯಲ್ಲಿ ತರಬೇತಿ ಕೇಂದ್ರ ಉದ್ಘಾಟನೆ ವೀರಾಜಪೇಟೆ, ಅ. ೧೦: ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲರಿಗೂ ಸ್ಪರ್ಧಿಸುವ ಅವಕಾಶವಿದ್ದು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಪುರಸಭೆ ಸದಸ್ಯ ಎಸ್. ಹೆಚ್. ಮತೀನ್
ಆಯುಧಪೂಜಾ ಕಾರ್ಯಕ್ರವ ÆÃಜನೆ ವತಿಯಿಂದ ನಗರದ ಕಚೇರಿಯಲ್ಲಿ ಆಯುಧ ಮತ್ತು ಕಚೇರಿ ಪೂಜೆ ಮಹೋತ್ಸವ ನಡೆಯಿತು. ವಿವಿಧ ಬಗೆಯ ಹೂವುಗಳಿಂದ ವಿಶೇಷವಾಗಿ ಹಾಗೂ ಬಣ್ಣ ಬಣ್ಣದ ರಂಗೋಲಿಯಿAದ ಕಚೇರಿಯನ್ನು ಅಲಂಕಾರಗೊಳಿಸಲಾಗಿತ್ತು. ಶ್ರೀ
ಇಸಿಎಚ್ಎಸ್ ಪ್ರಕಟಣೆ ಮಡಿಕೇರಿ ಅ. ೧೦: ವೀರಾಜಪೇಟೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇ.ಸಿ.ಎಚ್.ಎಸ್. ಪಾಲಿಕ್ಲಿನಿಕ್‌ನ ವೈದ್ಯಾಧಿಕಾರಿಗಳು ತಾ. ೧೧ ರಂದು ಹಾಗೂ ದಂತ ವೈದ್ಯರು ತಾ. ೧೫, ೧೬ ಹಾಗೂ ೧೭
ವಾರ್ಷಿಕೋತ್ಸವ ಕ್ರೀಡಾ ಸ್ಪರ್ಧೆ ಪ್ರಶಸ್ತಿ ಪ್ರದಾನ ಸೋಮವಾರಪೇಟೆ, ಅ. ೧೦: ಕೊಡಗು ಪತ್ರಕರ್ತರ ಸಂಘದ ಸೋಮವಾರಪೇಟೆ ತಾಲೂಕು ಘಟಕದ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಪತ್ರಕರ್ತರಿಗೆ ಕ್ರೀಡಾ ಸ್ಪರ್ಧೆ ತಾ. ೨೬ರಂದು ಪೂರ್ವಾಹ್ನ
ತಿರ್ಥೋದ್ಭವದಂದು ಕಾವೇರಿ ನಡ್ಪು ಮಡಿಕೇರಿ, ಅ. ೧೦ : ಕೊಡವರು ಕುಲಮಾತೆ ಕಾವೇರಿ ತೀರ್ಥೋದ್ಭವದ ಸಂದÀರ್ಭದಲ್ಲಿ ತಾಯಿಯನ್ನು ಭಕ್ತಿಪೂರ್ವಕವಾಗಿ, ಸ್ವಾಗತಿಸಲು ಕೊಡವ ಮತ್ತು ಭಾಷಿಕ ಸಮುದಾಯದ ಭಕ್ತಾದಿಗಳು ಭಾಗಮಂಡಲದಿAದ ತಲಕಾವೇರಿಗೆ ಪಾದಯಾತ್ರೆಯಲ್ಲಿ