ಪೊನ್ನಂಪೇಟೆ ಕೊಡವ ಸಮಾಜದ ಮಹಾಸ¨ ಶ್ರೀಮಂಗಲ, ಅ. ೯: ಪೊನ್ನಂಪೇಟೆ ಕೊಡವ ಸಮಾಜದ ೩೮ನೇ ವಾರ್ಷಿಕ ಮಹಾಸಭೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಎಂ. ಮೋಟಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಹಲವಾರು ಜನಾಂಗದ ವಿಚಾರಗಳ
ಕೈಲ್ಪೊಳ್ದ್ ಕ್ರೀಡಾಕೂಟ ಸಂತೋಷ ಕೂಟ ಶ್ರೀಮಂಗಲ, ಅ. ೯: ಪೊನ್ನಂಪೇಟೆ ತಾಲೂಕು ಪೊರಾಡು ಗ್ರಾಮದ ರಿವರ್ ಸೈಡ್ ಅಸೋ ಸಿಯೇಷನ್ ಸಂಸ್ಥೆಯ ವತಿಯಿಂದ ಕೆಕೆಆರ್‌ನಲ್ಲಿರುವ ಸಂಸ್ಥೆಯ ಸಭಾಂಗಣದಲ್ಲಿ ಕೈಲ್‌ಪೊಳ್ದ್ ಹಬ್ಬದ ಸಂತೋಷ ಕೂಟ
ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ಆಯ್ಕೆ ವೀರಾಜಪೇಟೆ, ಅ. ೯: ೨೦೨೫-೨೬ನೇ ಸಾಲಿನ ಪಿ.ಯು. ಕಾಲೇಜು ವಿಭಾಗದ ಬಾಲಕರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ಪಾಲಿಬೆಟ್ಟ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆಆಗಿದ್ದಾರೆ. ತಾಲೂಕುಮಟ್ಟದ ಪಂದ್ಯಾವಳಿಯಲ್ಲಿ
ಶಾಸಕರ ಭೇಟಿ ಗ್ರಾಮಸ್ಥರೊಂದಿಗೆ ಚರ್ಚೆ ಸೋಮವಾರಪೇಟೆ, ಅ. ೯: ತಾಲೂಕಿನ ನಂದಿಗುAದ ಗ್ರಾಮಕ್ಕೆ ಶಾಸಕ ಡಾ. ಮಂತರ್ ಗೌಡ ಭೇಟಿ ನೀಡಿ ಗ್ರಾಮದಲ್ಲಿ ಆಗಬೇಕಾದ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ನAದಿಗುAದ ಶ್ರೀ ನಂಜುAಡೇಶ್ವರ
ಎನ್ಎAಎAಎಸ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ತಾ ೧೫ ಕೊನೆಯ ದಿನ ಮಡಿಕೇರಿ, ಅ. ೯: ೨೦೨೫-೨೬ನೇ ಸಾಲಿನ ಎನ್.ಎಂ.ಎA.ಎಸ್.(ನ್ಯಾಷನಲ್ ಮೀನ್ಸ್ ಕಂ ಮೆರಿಟ್) ವಿದ್ಯಾರ್ಥಿ ವೇತನ ಪರೀಕ್ಷೆಗೆ ಹೆಸರು ನೋಂದಾಯಿಸಲು ತಾ. ೧೫ ರವರೆಗೆ ದಿನಾಂಕವನ್ನು ವಿಸ್ತರಿಸಲಾಗಿದೆ. ಸರ್ಕಾರಿ