ರಾಜಸ್ತಾನ ವಿಷ್ಣು ಸಮಾಜದಿಂದ ವಿಜಯದಶಮಿ ಆಚರಣೆ ವೀರಾಜಪೇಟೆ, ಅ. ೫: ನವರಾತ್ರಿಗಳ ದಿನದಂದು ಶ್ರೀ ದುರ್ಗಾದೇವಿ ಯನ್ನು ಜನಪದ ಶೈಲಿಯ ಗರ್ಭಾ ನೃತ್ಯದ ಮೂಲಕ ಪೂಜಿಸಿ ವಿಜಯದಶಮಿ ಹಬ್ಬವನ್ನು ಸಂಪ್ರದಾಯಿಕವಾಗಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ರಾಜಸ್ತಾನ
ಶಿಬಿರಕ್ಕೆ ಮರಳಿದ ಆನೆಗಳು ಕುಶಾಲನಗರ, ಅ. ೫: ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ತೆರಳಿದ್ದ ದುಬಾರೆ ಸಾಕಾನೆ ಶಿಬಿರದ ಏಳು ಆನೆಗಳು ಭಾನುವಾರ ಸಂಜೆ ಮರಳಿ ಶಿಬಿರಕ್ಕೆ ಬಂದಿವೆ. ಈ ಬಾರಿಯ ದಸರಾದಲ್ಲಿ ಒಟ್ಟು
ನಾಪೋಕ್ಲು ಬಿಲ್ಲವ ಸಮಾಜ ವತಿಯಿಂದ ಸನ್ಮಾನ ನಾಪೋಕ್ಲು, ಅ. ೫: ಇಲ್ಲಿಯ ಭಗವತಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಬಿಲ್ಲವ ಸಮಾಜದ ಅಧ್ಯಕ್ಷ ಪ್ರತೀಪ ಬಿ.ಎಂ. ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಶ್ರೀ ಬ್ರಹ್ಮರ್ಷಿ ನಾರಾಯಣ ಗುರು ಜಯಂತಿ
ಕುಶಾಲನಗರದಲ್ಲಿ ಓಣಂ ಅಂಗವಾಗಿ ಕಾರ್ಯಕ್ರಮ ಕುಶಾಲನಗರ, ಅ. ೫: ಕುಶಾಲನಗರ ಕೇರಳ ಸಮಾಜ ಆಶ್ರಯದಲ್ಲಿ ಓಣಂ ಹಬ್ಬದ ಆಚರಣೆ ನಡೆಯಿತು. ಕುಶಾಲನಗರ ಕೇರಳ ಸಮಾಜದ ಬಳಿಯಿಂದ ಮಾವೇಲಿ ವೇಷಧಾರಿಯ ಜೊತೆಯಲ್ಲಿ ಚಂಡೆ ವಾದ್ಯದ ಸಹಿತ
ದೇವಾಲಯಕ್ಕೆ ಯದುವೀರ್ ಭೇಟಿ ಸಿದ್ದಾಪುರ, ಅ. ೫: ಮೈಸೂರು- ಕೊಡಗು ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ನೆಲ್ಲಿಹುದಿಕೇರಿ ಗ್ರಾಮದ ಶ್ರೀ ಸತ್ಯನಾರಾಯಣ ದೇವಾಲಯಕ್ಕೆ ಭೇಟಿ ನೀಡಿದರು.ಶ್ರೀ ಸತ್ಯನಾರಾಯಣ