ವಾಲಿದ ಬಸ್ ವಿದ್ಯಾರ್ಥಿಗಳು ಪಾರು ಕೂಡಿಗೆ, ಸೆ. ೨೯: ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬಸ್ ರಸ್ತೆಗೆ ವಾಲಿದ ಘಟನೆ ಹಾರಂಗಿಯಲ್ಲಿ ನಡೆದಿದ್ದು, ಬಸ್‌ನಲ್ಲಿದ್ದ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚೆನ್ನೆöÊನಿಂದ ಮೈಸೂರಿಗೆ ರೈಲಿನಿಂದ ಬಂದ ವಿದ್ಯಾರ್ಥಿಗಳು
ಮಡಿಕೇರಿಯಲ್ಲಿಂದು ಮಕ್ಕಳ ದಸರಾ ಮಡಿಕೇರಿ, ಸೆ. ೨೯: ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ತಾ.೩೦ ರಂದು ಬೆಳಿಗ್ಗೆ ೯ ಗಂಟೆಯಿAದ ಗಾಂಧಿ ಮೈದಾನದ ಕಲಾ ಸಂಭ್ರಮ ಸಭಾಂಗಣದಲ್ಲಿ ೧೨ನೇ ವರ್ಷದ ಮಕ್ಕಳ
ಸಂಸ್ಕೃತಿ ಉಳಿಸುವಲ್ಲಿ ಮೂಲನಿವಾಸಿಗಳ ಪಾತ್ರ ಮಹತ್ತರ ಗೋಣಿಕೊಪ್ಪಲು, ಸೆ. ೨೯ : ಸವಿತಾ ಸಮಾಜದಲ್ಲಿನ ಒಗ್ಗಟ್ಟು ಮತ್ತಷ್ಟು ಗಟ್ಟಿಯಾಗಬೇಕು. ಆಚಾರ ವಿಚಾರ, ಪದ್ಧತಿ, ಪರಂಪರೆ ನಮ್ಮ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವ ಜವಾಬ್ದಾರಿ. ಸಮಾಜ
ಮಡಿಕೇರಿ ದಸರಾ ಸಾಂಸ್ಕೃತಿಕ ವೈವಿಧ್ಯ ಮಡಿಕೇರಿ, ಸೆ. ೨೯: ದಸರಾ ಅಂಗವಾಗಿ ಮಡಿಕೇರಿಯ ಕಲಾಸಂಭ್ರಮ ವೇದಿಕೆಯಲ್ಲಿ ತಾ. ೨೮ ರಂದು ಸಾಂಸ್ಕೃತಿಕ ವೈವಿಧ್ಯ ಮೂಡಿಬಂತು. ಮಡಿಕೇರಿ ಗೌಡ ಮಹಿಳಾ ಒಕ್ಕೂಟದಿಂದ ಸಾಂಸ್ಕೃತಿಕ ವೈವಿಧ್ಯ,
ಸಂಸ್ಕೃತಿ ಸಂಪ್ರದಾಯ ಎಂದಿಗೂ ಮರೆಯಾಗಬಾರದು ವೀರಾಜಪೇಟೆ, ಸೆ. ೨೯: ಸಂಸ್ಕೃತಿಗಳ ಸಮಾಗಮದಿಂದ ಸಮುದಾಯ ಸಂಘಟನೆಗಳ ಏಳಿಗೆ ಸಾದ್ಯವಾಗುತ್ತದೆ. ವಿವಿಧತೆಯಲ್ಲಿ ಏಕತೆ ಎನ್ನುವುದು ದಿವ್ಯ ಮಂತ್ರವಾಗಬೇಕು ಎಂದು ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು