ಡಿ ೧೩ ರಂದು ರಾಷ್ಟಿçÃಯ ಲೋಕ್ ಅದಾಲತ್ ಮಡಿಕೇರಿ, ಸೆ. ೨೮: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ವತಿಯಿಂದ ಕರ್ನಾಟಕ ರಾಜ್ಯಾದ್ಯಂತ ಡಿಸೆಂಬರ್ ೧೩ ರಂದು ರಾಷ್ಟಿçÃಯ ಲೋಕ್ ಆದಾಲತ್ ನಡೆಯಲಿದೆ. ಸಾರ್ವಜನಿಕರು ತಮ್ಮ
ತಾಲೂಕುಮಟ್ಟದಿಂದ ಜಿಲ್ಲಾಮಟ್ಟಕ್ಕೆ ಆಯ್ಕೆ ಕೂಡಿಗೆ, ಸೆ. ೨೮: ಹೆಬ್ಬಾಲೆ ಕಾಲೇಜಿನಲ್ಲಿ ನಡೆದ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದ ಬಾಲಕರ ಥ್ರೋಬಾಲ್ ಪಂದ್ಯಾವಳಿಯಲ್ಲಿ ಕೂಡಿಗೆ ಸರ್ಕಾರಿ
ಅಸ್ಮಹುಲ್ ಹುಸ್ನಾ ಮಜ್ಲಿಸ್ ಕಾರ್ಯಕ್ರಮ ಕಡಂಗ, ಸೆ. ೨೮: ಮಹಿಯದ್ದಿನ್ ಕುಟ್ಟಿ ಉಸ್ತಾದ್ ಅವರ ನೇತೃತ್ವದಲ್ಲಿ ತ್ರೆöÊಮಾಸಿಕ ಅಸ್ಮಹುಲ್ ಹುಸ್ನಾ ಮಜ್ಲಿಸ್ ಇತ್ತೀಚೆಗೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಹಿರಿಯ ಧಾರ್ಮಿಕ ಗುರುಗಳು ನೆರವೇರಿಸಿದರು. ಕಾರ್ಯಕ್ರಮದ
ಜಿಲ್ಲಾ ಸಹಕಾರ ಮಾರಾಟ ಮಹಾಮಂಡಳಿಗೆ ರೂ ೨೬೭೨ ಲಕ್ಷ ಲಾ¨ ವೀರಾಜಪೇಟೆ: ಸೆ. ೨೮: ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾ ಮಂಡಳ ನಿಯಮಿತ (ಫೆಡರೇಶನ್) ವೀರಾಜಪೇಟೆಯ ೨೦೨೪-೨೫ನೇ ಸಾಲಿನ ಮಹಾಸಭೆ ಅಧ್ಯಕ್ಷರಾದ ವಾಟೇರಿರ ಪಿ. ಬೋಪಣ್ಣ ಅವರ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚಟುವಟಿಕೆಗೆ ಚಾಲನೆ ಮಡಿಕೇರಿ, ಸೆ. ೨೮: ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ವಿದ್ಯಾರ್ಥಿಗಳಾಗಿರುವಾಗಲೇ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಡಾ.ಜೆ ಸೋಮಣ್ಣ ಅವರು ಹೇಳಿದರು. ನಗರದ ಸರ್ಕಾರಿ