ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಕೊಡಗು ತಂಡಕ್ಕೆ ಪ್ರಶಸ್ತಿ

ಕೂಡಿಗೆ, ಸೆ. ೨೫: ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಹಾಕಿ ವಿಭಾಗದಲ್ಲಿ ಕೊಡಗು ತಂಡವು ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿತು. ಪುರುಷರ ಅಂತಿಮ ಪಂದ್ಯವು ಕೊಡಗು