ಮಕ್ಕಿ ಶಾಸ್ತಾವು ದೇವಾಲಯದ ಪರಿಸರದಲ್ಲಿ ತ್ಯಾಜ್ಯ

ನಾಪೋಕ್ಲು, ಸೆ. ೨೩: ಸಮೀಪದ ಬೇತು ಗ್ರಾಮದ ಮಕ್ಕಿ ಶಾಸ್ತಾವು ದೇವಾಲಯದ ಸುಂದರ ಪರಿಸರದಲ್ಲಿ ಪೇಟೆ ಪಟ್ಟಣಗಳಿಂದ ಕಸ ತ್ಯಾಜ್ಯಗಳನ್ನು ತಂದು ಎಸೆಯುತ್ತಿದ್ದು ಸ್ಥಳೀಯರು ಸಮಸ್ಯೆ ಎದುರಿಸುವಂತೆ