ಪ್ರಕೃತಿಯ ಹೊರತಾಗಿ ಹಬ್ಬ ಆಚರಣೆಗಳಿಗೆ ಮೌಲ್ಯವಿಲ್ಲ

ವೀರಾಜಪೇಟೆ, ಸೆ. ೨೧: ಪ್ರಕೃತಿಯ ಹೊರತಾಗಿ ಯಾವುದೇ ಹಬ್ಬ ಅಥವಾ ಆಚರಣೆಗಳಿಗೆ ಮೌಲ್ಯಗಳಿಲ್ಲ ಎಂದು ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟರು. ಪಟ್ಟಣದ ಸದ್ಭಾವನಾ ಮಂಚ್‌ನಿAದ

ಕಾಡಾನೆಗಳ ಉಪಟಳಕ್ಕೆ ರೈತರು ಹೈರಾಣ ಕಂದಕ ದುರಸ್ತಿಗೆ ನಿರ್ದೇಶನ

ಗೋಣಿಕೊಪ್ಪಲು, ಸೆ.೨೧: ಕಾಡಾನೆಗಳ ಉಪಟಳಕ್ಕೆ ರೈತರು ಹೈರಾಣಗಿದ್ದು, ರೈತರು ಬೆಳೆದಿದ್ದ ಕಾಫಿ, ಅಡಿಕೆ, ತೆಂಗಿನ ಮರಗಳು ಹಾನಿಗೀಡಾಗಿ ಅಪಾರ ನಷ್ಟ ಸಂಭವಿಸಿದೆ. ಕಾಡಾನೆಗಳಿAದಾಗಿ ರೈತರು ತಮ್ಮ ತೋಟಗಳಿಗೆ ತೆರಳಲು

ದಸರಾ ಅಂಗವಾಗಿ ಫುಟ್ಬಾಲ್ ಪಂದ್ಯಾವದಸರಾ ಅಂಗವಾಗಿ ಫುಟ್ಬಾಲ್ ಪಂದ್ಯಾವಳಿಳಿ

ಮಡಿಕೇರಿ, ಸೆ. ೨೧: ಮಡಿಕೇರಿ ನಗರ ದಸರಾ ಕ್ರೀಡಾಕೂಟ ಸಮಿತಿ ಆಶ್ರಯದಲ್ಲಿ ತಾ. ೨೩ ರಂದು ಜಿಲ್ಲಾ ಮಟ್ಟದ ಮುಕ್ತ ೫+೨ ಆಟಗಾರರ ಕಾಲ್ಚೆಂಡು ಪಂದ್ಯಾವಳಿ ನಗರದ

ಕೊಡವ ಪ್ರತ್ಯೇಕ ಧರ್ಮ ಅಲ್ಲ ಅದು ಹಿಂದೂ ಧರ್ಮ

ಮಡಿಕೇರಿ, ಸೆ. ೨೦: ಕೊಡವ ಭಾಷೆಯೂ ಹೌದು, ಜಾತಿಯೂ ಹೌದು, ಆದರೆ ಧರ್ಮ ಹಿಂದೂ ಎಂದು ಕೊಡವ ಜನಾಂಗದ ಪ್ರಮುಖರು ಅಭಿಮತ ವ್ಯಕ್ತಪಡಿಸಿದರು. ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ