ಫಾಪ್ ಹಾಕಿ ಪಂದ್ಯಾವಳಿ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿ ಗೋಣಿಕೊಪ್ಪಲು, ಸೆ.೧೪: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಕೂರ್ಗ್ ಹಾಕ್ಸ್ ಮತ್ತು ಯುಟಿಎಸ್‌ಸಿ ಹಾಗೂ ಹಾಕಿ ಕೂರ್ಗ್ ಆಶ್ರಯದಲ್ಲಿ ಆಯೋಜನೆಗೊಂಡಿದ್ದ ಫಾಪ್ ಹಾಕಿ ಪಂದ್ಯಾವಳಿಯ ಫೈನಲ್
ಸಮೀಕ್ಷೆಯಲ್ಲಿ ‘ಕೊಡವ ಮುಸ್ಲಿಂ’ ಎಂದು ಬರೆಸಲು ಕೆಎಂಎ ಮನವಿ ಪೊನ್ನಂಪೇಟೆ, ಸೆ. ೧೪: ಸರ್ಕಾರವು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ರಾಜ್ಯದ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲು ಮುಂದಾಗಿರುವುದು ಸ್ವಾಗತಾರ್ಹವಾಗಿದೆ. ಇದೇ
ಸಂಭ್ರಮದಿAದ ನಡೆದ ಅಶೋಕಪುರ ಗಣಪತಿ ವಿಸರ್ಜನೋತ್ಸವ ಮಡಿಕೇರಿ, ಸೆ. ೧೪: ನಗರದ ಅಶೋಕಪುರದ ಶ್ರೀ ಗಣಪತಿ ಉತ್ಸವ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ೫೧ನೇ ವರ್ಷದ ಗೌರಿಗಣೇಶ ಉತ್ಸವ ಮೂರ್ತಿಗಳ ವಿಸರ್ಜನೋತ್ಸವ ಸಂಭ್ರಮದಿAದ ನಡೆಯಿತು. ಆಕರ್ಷಕ ಧ್ವನಿಬೆಳಕಿನೊಂದಿಗೆ
ಕೊಡವ ಹಾಕಿ ಅಕಾಡೆಮಿ ಚುನಾವಣೆ ಮತ್ತೊಂದು ತಂಡಮಡಿಕೇರಿ, ಸೆ. ೧೪: ಕೊಡವ ಹಾಕಿ ಅಕಾಡೆಮಿಗೆ ಸೆ. ೨೮ ರಂದು ನಡೆಯಲಿರುವ ಚುನಾವಣೆಗೆ ಹಾಲಿ ಕಾರ್ಯಾಧ್ಯಕ್ಷರಾಗಿರುವ ಮೇಕೇರಿರ ರವಿ ಪೆಮ್ಮಯ್ಯ ಅವರ ನೇತೃತ್ವದಲ್ಲಿ ಮತ್ತೊಂದು ತಂಡ
ಇAದು ಇಂಜಿನಿಯರ್ಗಳ ದಿನ ಸರ್.ಎಂ. ವಿಶ್ವೇಶ್ವರಯ್ಯ ಅವರು ೧೮೬೦, ಸೆಪ್ಟೆಂಬರ್ ೧೫ ರಂದು ಮುದ್ದೇನಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ಶ್ರೀನಿವಾಸ ಶಾಸ್ತಿç - ತಾಯಿ ವೆಂಕಟಲಕ್ಷಿö್ಮ. ಸರ್.ಎಂ.ವಿ. ಎಂದೇ ಪ್ರಖ್ಯಾತರಾದ ವಿಶ್ವೇಶ್ವರಯ್ಯ