ಕರಡಿಗೋಡು ಗೆಳೆಯರ ಬಳಗದಿಂದ ಓಣಂ ಸಿದ್ದಾಪುರ, ಸೆ. ೧೩: ಕರಡಿಗೋಡು ಗೆಳೆಯರ ಬಳಗ ವತಿಯಿಂದ ಮೊದಲ ವರ್ಷದ ಓಣಂ ಪುಷ್ಪ ರಂಗೋಲಿ ಸ್ಪರ್ಧೆ ಹಾಗೂ ವಿವಿಧ ಬಗೆಯ ಮನರಂಜನಾ ಕ್ರೀಡಾಕೂಟ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ
ಜೇನು ಕೃಷಿಕರ ಸಂಘಕ್ಕೆ ರೂ ೬೨೮೧ ಲಕ್ಷ ಲಾಭ ಭಾಗಮಂಡಲ, ಸೆ. ೧೩: ೨೦೨೪-೨೫ರ ಸಾಲಿನಲ್ಲಿ ಪ್ರಗತಿಪರ ಜೇನು ಕೃಷಿಕರ ಸಂಘವು ರೂ. ೬೨.೮೧ ಲಕ್ಷ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಹೇಳಿದರು. ಕೊಡಗು
ಶಿಕ್ಷಕರ ದಿನಾಚರಣೆ ಓಣಂ ಸಂಭ್ರಮ ಮಡಿಕೇರಿ ಸೆ. ೧೩: ಕುಶಾಲನಗರದ ಅತ್ತೂರು ಜ್ಞಾನಗಂಗಾ ವಸತಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಓಣಂ ಹಬ್ಬವನ್ನು ಸಂಭ್ರಮದಿAದ ಆಚರಿಸಲಾಯಿತು. ಸಮಾಜ ಸೇವಕಿ ಹಾಗೂ ಉದ್ಯಮಿ ಛಾಯಾ ನಂಜಪ್ಪ
ಸಿಐಟಿಯು ಸೇರ್ಪಡೆ ಸಮಾವೇಶ ಕೂಡಿಗೆ, ಸೆ. ೧೩: ಕುಶಾಲನಗರ ಇಂಡಸ್ಟಿçಯಲ್ ಏರಿಯ ವರ್ಕರ್ಸ್ ಯೂನಿಯನ್ ಆಶ್ರಯದಲ್ಲಿ ಸಿಐಟಿಯುಗೆ ಸೇರ್ಪಡೆ ಸಮಾವೇಶವು ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರಿನ ಖಾಸಗಿ ಸಭಾಂಗಣದಲ್ಲಿ ನಡೆಯಿತು. ಸಿ.ಐ.ಟಿ.ಯು.
ಶ್ರೀ ನಾರಾಯಣ ಗುರು ಜಯಂತಿ ಆಚರಣೆ ವೀರಾಜಪೇಟೆ, ಸೆ. ೧೩: ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬಟ್ಟಿಯಲ್ಲಿನ ಬಿಲ್ಲವ ಸಮಾಜದಲ್ಲಿ ಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಬಿಲ್ಲವ ಸೇವಾ ಸಮಾಜದ ತಾಲೂಕು ಅಧ್ಯಕ್ಷ ಬಿ.ಎಂ.