ಆಂಜನೇಯ ಓಂಕಾರೇಶ್ವರ ಸನ್ನಿಧಿಗೆ ನಾಗಾಸಾಧುಗಳು ಮಡಿಕೇರಿ, ಸೆ. ೧೦: ಜಿಲ್ಲೆಯ ಐತಿಹಾಸಿಕ ಶ್ರೀ ಓಂಕಾರೇಶ್ವರ ಹಾಗೂ ಆಂಜನೇಯ ದೇವಾಲಯಗಳಿಗೆ ಇಂದು ಕಾಶಿಯಿಂದ ಆಗಮಿಸಿದ್ದ ನಾಗಾಸಾಧುಗಳು ಎರಡೂ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ
ಕಾಫಿ ರಫ್ತಿಗೆ ಹೊಡೆತ ಬೀಳುವ ಸಾಧ್ಯತೆ ಗೋಣಿಕೊಪ್ಪಲು, ಸೆ. ೧೦: ಯೂರೋಪಿಯನ್ ಒಕ್ಕೂಟದ ದೇಶಗಳು ಭಾರತ ದೇಶಕ್ಕೆ ಆಮದು ಮಾಡುವ ಕಾಫಿಗೆ ಅರಣ್ಯ ಕಡಿತ ನಿರ್ಬಂಧ ನೀತಿ ಜಾರಿಗೆ ಮುಂದಿನ ವರ್ಷ ಜೂನ್ ಕೊನೆಯ
ಚಂಗ್ಸ್ ಯುವಕ ಸಂಘದಿAದ ಓಣಂ ಆಚರಣೆ ಸಿದ್ದಾಪುರ, ಸೆ. ೧೦: ಕರಡಿಗೋಡು ಗ್ರಾಮದ ಚಂಗ್ಸ್ ಯುವಕ ಸಂಘದ ವತಿಯಿಂದ ಮೊದಲ ವರ್ಷದ ಓಣಂ ಪುಷ್ಪ ರಂಗೋಲಿ ಸ್ಪರ್ಧೆ ಹಾಗೂ ವಿವಿಧ ಬಗೆಯ ಮನರಂಜನಾ ಕ್ರೀಡಾಕೂಟ
ನದಿಗೆ ತ್ಯಾಜ್ಯ ನೀರು ಪಂಚಾಯಿತಿಯಿAದ ಪರಿಶೀಲನೆ ಕುಶಾಲನಗರ, ಸೆ. ೧೦: ಕಾವೇರಿ ನದಿ ತೀರದ ಹೊಟೇಲ್, ಲಾಡ್ಜ್, ಹೋಂಸ್ಟೇ ಹಾಗೂ ರೆಸಾರ್ಟ್ಗಳಿಂದ ತ್ಯಾಜ್ಯ ನೀರನ್ನು ಸಂಸ್ಕರಿಸದೆ ನೇರವಾಗಿ ನದಿಗೆ ಬಿಡುತ್ತಿರುವ ಬಗ್ಗೆ ದೂರುಗಳು ಬಂದ
ನಾರಾಯಣ ಗುರು ಜಯಂತಿ ಸುAಟಿಕೊಪ್ಪ, ಸೆ. ೧೦: ಶ್ರೀ ನಾರಾಯಣ ಗುರುಗಳ ೧೭೧ನೇ ಜಯಂತಿ ಯನ್ನು ೭ನೇ ಹೊಸಕೋಟೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಆಚರಿಸಲಾಯಿತು. ೭ನೇ ಹೊಸಕೋಟೆಯ ಬ್ರಹ್ಮಶ್ರೀ ನಾರಾಯಣ ಗುರು