ÀÆ ೨೦ ಕೋಟಿ ವೆಚ್ಚದಲ್ಲಿ ಕೂಡಿಗೆ ಡೈರಿ ಅಭಿವೃದ್ಧಿಗೆ ಕ್ರಿಯಾ ಯೋಜನೆ

ಕೂಡಿಗೆ, ಸೆ. ೧: ರಾಜ್ಯದಲ್ಲೇ ಪ್ರಥಮವಾಗಿ ಆರಂಭಗೊAಡಿರುವ ಕೂಡಿಗೆ ಡೈರಿಯನ್ನು ಹಾಸನ ಹಾಲು ಒಕ್ಕೂಟದ ವತಿಯಿಂದ ರೂ. ೨೦ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಕ್ರಿಯಾ ಯೋಜನೆಯ

ತಾ ೨ ರಂದು ಪೊನ್ನಂಪೇಟೆ ತಾಲೂಕು ರೆಡ್ಕ್ರಾಸ್ ಘಟಕ ಉದ್ಘಾಟನೆ

ಮಡಿಕೇರಿ, ಸೆ.೧: ಭಾರತೀಯ ರೆಡ್ ಕ್ರಾಸ್‌ನ ಕೊಡಗು ಘಟಕದಿಂದ ಸೆಪ್ಟೆಂಬರ್ ೨ ರಂದು ಪೊನ್ನಂಪೇಟೆ ತಾಲೂಕು ಘಟಕವನ್ನು ಪ್ರಾರಂಭಿಸಲಾಗುತ್ತಿದೆ. ತಾ.೨ ರಂದು ಬೆಳಗ್ಗೆ ೧೦.೩೦ ಗಂಟೆಗೆ ಪೊನ್ನಂಪೇಟೆ

ಅಪ್ರಾಪ್ತೆಗೆ ವಿವಾಹ ಮಾಡಿಸಿದ ಪ್ರಕರಣ ೭ ಮಂದಿ ವಿರುದ್ಧ ಮೊಕದ್ದಮೆ

= ಸುರೇಶ್ ಬಿಳಿಗೇರಿ ಮಡಿಕೇರಿ. ಆ. ೩೧: ಯರವ ಸಮುದಾಯಕ್ಕೆ ಸೇರಿದ ಅಪ್ರಾಪ್ತ ಬಾಲಕಿಗೆ ಲೈಂಗಿಕವಾಗಿ ಕಿರುಕುಳ ನೀಡಿದಲ್ಲದೆ ಬಲವಂತವಾಗಿ ಮತ್ತೊಬ್ಬನ ಜೊತೆ ವಿವಾಹ ಮಾಡಿಸಿದ ಪ್ರಕರಣ ಸಂಬAಧಪಟ್ಟAತೆ

ಸರಣಿ ಅಪಘಾತ ಪ್ರಯಾಣಿಕರು ಪಾರು

ಸುಂಟಿಕೊಪ್ಪ, ಆ. ೩೧: ಕೆದಕಲ್ ಸಮೀಪದ ೭ನೇ ಮೈಲ್ ಬಳಿಯಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾ ಗಿದ್ದಾರೆ. ಸುಂಟಿಕೊಪ್ಪದಿAದ ಮಡಿ ಕೇರಿ ಕಡೆಗೆ ತೆರಳುತ್ತಿದ್ದ