ಶಾಂತಿ ಕಾಪಾಡಲು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕರೆ ಧರ್ಮಸ್ಥಳ ಆ. ೨೯: ಧರ್ಮಸ್ಥಳದ ನೆಲದಲ್ಲಿ ಅಹಿತಕರ ಘಟನೆಗಳು ನಡೆದಿದೆ ಎಂದು ಕೆಲವರು ಆರೋಪ ಹೊರಿಸಿರುವ ಪ್ರಕರಣದ ಕುರಿತು ಎಸ್.ಐ.ಟಿ ತನಿಖೆ ನಡೆಯುತ್ತಿದೆ. ಆದ್ದರಿಂದ ಹೆಚ್ಚು ಮಾತನಾಡಬಾರದು
ರಾಷ್ಟಿçÃಯ ಕ್ರೀಡಾದಿನ ಕೊಡಗಿನ ಕ್ರೀಡಾಪಟುಗಳಿಗೆ ಮಡಿಕೇರಿ, ಆ. ೨೯: ರಾಷ್ಟಿçÃಯ ಕ್ರೀಡಾದಿನದ ಅಂಗವಾಗಿ ರಾಜ್ಯದ ಹಲವು ಸಾಧಕ ಕ್ರೀಡಾಪಟುಗಳನ್ನು ರಾಜ್ಯ ಸರಕಾರ ನಗದು ಬಹುಮಾನದೊಂದಿಗೆ ಗೌರವಿಸಿದೆ. ಬೆಂಗಳೂರಿನ ಡಿವೈಎಸ್‌ಎಸ್ ಸಭಾಂಗಣದಲ್ಲಿ ಜರುಗಿದ ಸಮಾರಂಭದಲ್ಲಿ
ಭದ್ರತೆ ಸುರಕ್ಷತೆಯೊಂದಿಗೆ ಮಡಿಕೇರಿ ದಸರಾ ಮಡಿಕೇರಿ, ಆ. ೨೯: ಭದ್ರತೆ ಹಾಗೂ ಸುರಕ್ಷತೆಗೆ ಆದ್ಯತೆ ನೀಡುವದರೊಂದಿಗೆ ಮಡಿಕೇರಿ ದಸರಾ- ಜನೋತ್ಸವ ಆಚರಿಸುವಂತೆ ದಸರಾ ಸಮಿತಿ ಪೋಷಕರೂ ಆಗಿರುವ ಶಾಸಕ ಡಾ.ಮಂತರ್ ಗೌಡ ದಸರಾ
ಗೂಡ್ಸ್ ವಾಹನದಲ್ಲಿ ಗಾಂಜಾ ಮಾರಾಟಕ್ಕೆ ಯತ್ನ ಆರೋಪಿ ಸೋಮವಾರಪೇಟೆ, ಆ.೨೯: ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿ ಸಹಿತ ವಾಹನ, ಗಾಂಜಾವನ್ನು ಸೋಮವಾರಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಟ್ಟಣ ಸಮೀಪದ ಚೌಡ್ಲು ಗ್ರಾಮ
ಎನ್ಸಿಸಿ ತಲ್ ಸೈನಿಕ್ ಶಿಬಿರಕ್ಕೆ ಆಯ್ಕೆ ಮಡಿಕೇರಿ, ಆ. ೨೯: ನವದೆಹಲಿಯಲ್ಲಿ ಸೆ. ೧ರಿಂದ ೧೨ರವರೆಗೆ ನಡೆಯಲಿರುವ ಎನ್‌ಸಿಸಿ ಅಖಿಲ ಭಾರತ ತಲ್ ಸೈನಿಕ್ ವಾರ್ಷಿಕ ಶಿಬಿರದಲ್ಲಿ ಕಿರಿಯರ ವಿಭಾಗದ .೨೨ ರೈಫಲ್ ಶೂಟಿಂಗ್