ಮಡಿಕೇರಿ ಯುವ ದಸರಾ ನೃತ್ಯ ಸ್ಪರ್ಧೆಗೆ ಆಯ್ಕೆ ಪ್ರಕ್ರಿಯೆ ಮಡಿಕೇರಿ, ಆ. ೨೫: ಮಡಿಕೇರಿ ನಗರ ಯುವ ದಸರಾ ಸಮಿತಿ ವತಿಯಿಂದ ಆಯೋಜಿಸುವ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಗೆ ಸೆ.೬ ರಂದು ತಂಡಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ
ರೈತರಿಗೆ ವರದಾನವಾಗದ ಕಣಿವೆ ಏತನೀರಾವರಿ ಯೋಜನೆ ಮಡಿಕೇರಿ, ಆ. ೨೪ : ಅರೆ ನೀರಾವರಿ ಪ್ರದೇಶದ ಕೃಷಿಕರಿಗೆ ನೀರಾವರಿ ಸೌಲಭ್ಯ ಒದಗಿಸಬೇಕೆಂಬ ಮಹತ್ವದ ಉದ್ದೇಶದೊಂದಿಗೆ ಕಳೆದ ೩೩ ವರ್ಷಗಳ ಹಿಂದೆ ಆರಂಭವಾದ ಕಣಿವೆ ಏತನೀರಾವರಿ
ನೀಟ್ ಪರೀಕ್ಷೆಯಲ್ಲಿ ೧೬೨ನೇ ರ್ಯಾಂP ಮಡಿಕೇರಿ, ಆ. ೨೪: ಔಷಧೀಯ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಲು ಉದ್ದೇಶಿಸಿರುವ ನೀಟ್-ಪಿಜಿ ರಾಷ್ಟಿçÃಯ ಪರೀಕ್ಷೆಯಲ್ಲಿ ಕೊಡಗಿನವರಾದ ಎನ್.ಆರ್ ತಶ್ವಿನ್ ಅಯ್ಯಪ್ಪ ಅವರು ಆಲ್ ಇಂಡಿಯಾ
ಕಾರುಗಳ ನಡುವೆ ಮುಖಾಮುಖಿ ಅಪಘಾತ ಪ್ರಯಾಣಿಕರು ಗಂಭೀರ ಚೆಯ್ಯAಡಾಣೆ/ನಾಪೋಕ್ಲು ಆ. ೨೪: ಕಾರುಗಳ ನಡುವೆ ಮುಖಾಮುಖಿ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಪ್ರಯಾಣಿಕರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಾಪೋಕ್ಲು ಮೂರ್ನಾಡು ಮುಖ್ಯರಸ್ತೆಯ ಹೊದವಾಡ ಗ್ರಾಮದ
ಮೈಸೂರಿನಲ್ಲಿ ಜರುಗಿದ ಕೊಡವಾಮೆರ ಆರ ಬೇರ ಕಾರ್ಯಕ್ರª ಮಡಿಕೇರಿ, ಆ. ೨೪: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ ಮೈಸೂರು ಕೊಡವ ಸಮಾಜದ ಸಹಯೋಗದಲ್ಲಿ ಮೈಸೂರು ಕೊಡವ ಸಮಾಜದಲ್ಲಿ ಶನಿವಾರ “ಕೊಡವಾಮೆರ ಆರ - ಬೇರ''