ಭಾಗಮಂಡಲದಲ್ಲಿ ರಂಜಿಸಿದ ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟ ಮಡಿಕೇರಿ, ಆ. ೨೩: ಭಾಗಮಂಡಲದಲ್ಲಿ ಇಂದು ನಡೆದ ರಾಜ್ಯಮಟ್ಟದ ಕೆಸರು ಗದ್ದೆ ಕ್ರೀಡಾಕೂಟ ನೋಡುಗರನ್ನು ರಂಜಿಸಿತು. ಓಟ, ಹಗ್ಗಜಗ್ಗಾಟ ಸೇರಿದಂತೆ ವಿಶಾಲವಾದ ಗದ್ದೆಯಲ್ಲಿ ನಡೆದ ವಿವಿಧ ಕ್ರೀಡಾಕೂಟಗಳಲ್ಲಿ
ಮೊಸರು ಕುಡಿಕೆ ಸ್ಪರ್ಧೆ ಮಡಿಕೇರಿ, ಆ. ೨೩: ನಗರದ ಶ್ರೀ ಕಂಚಿಕಾಮಾಕ್ಷಿಯಮ್ಮ ದೇವಾಲಯದ ಆವರಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಒಡೆಯುವ ಸ್ಪರ್ಧೆ ನಡೆಯಿತು. ಸಂತೋಷ್ ಬಲರಾಮ್ ಹಾಗೂ ವಿಜಯ
ಹುದುಗೂರಿನ ಕೆಸರು ಗದ್ದೆಯಲ್ಲಿ ಭತ್ತದ ಸಸಿ ನೆಟ್ಟ ಸಂಸದ ಯದುವೀರ್ ಕೂಡಿಗೆ, ಆ.೨೩: ಮೈಸೂರು ಸಂಸ್ಥಾನದ ಅರಸ, ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಅವರು ಕೊಡಗಿನ ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಯುವ ಜನಾಂಗಕ್ಕೆ
ಧರ್ಮಸ್ಥಳ ಪ್ರಕರಣದ ಅನಾಮಿಕನ ಗುರುತು ಬಹಿರಂಗ ೧೦ ದಿನ ಪೊಲೀಸ್ ವಶಕ್ಕೆ ಬೆಳ್ತಂಗಡಿ, ಆ. ೨೩: ಧರ್ಮಸ್ಥಳ ಗ್ರಾಮದಲ್ಲ್ಲಿ ಶವಗಳÀನ್ನು ಹೂತಿರುವುದಾಗಿ ಆರೋಪಿಸಿದ್ದ ಅನಾಮಿಕ ದೂರುದಾರ “ಮಾಸ್ಕ್ ಮ್ಯಾನ್”ನ ಗುರುತನ್ನು ಇಂದು ಎಸ್‌ಐಟಿ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಆತ ಸಿ.ಎನ್. ಚಿನ್ನಯ್ಯ
ಕಾಫಿ ತೋಟ ಮನೆ ಅಂಗಳದಲ್ಲಿ ಕಾಡಾನೆ ದಾಂಧಲೆ ಸಿದ್ದಾಪುರ, ಆ. ೨೩: ಕಾಫಿ ತೋಟ ಹಾಗೂ ಮನೆ ಅಂಗಳದಲ್ಲಿ ಕಾಡಾನೆ ದಾಂಧಲೆ ನಡೆಸಿ ಭೀತಿ ಹುಟ್ಟಿಸಿದೆ. ಕರಡಿಗೋಡು ಗ್ರಾಮದ ಚಿಕ್ಕನಹಳ್ಳಿ ನಿವಾಸಿ ಥೋಮಸ್ ಎಂಬವರ ಕಾಫಿ