ವೈಕುಂಠ ಏಕಾದಶಿ ಆಚರಣೆ

ಸೋಮವಾರಪೇಟೆ, ಜ. ೧: ಇಲ್ಲಿನ ಆಲೆಕಟ್ಟೆ ರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠ ಏಕಾದಶಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಬೆಳಿಗ್ಗೆ ಗೋಪೂಜೆಯೊಂದಿಗೆ ಪೂಜಾ ಕೈಂಕರ್ಯಗಳು ಆರಂಭಗೊAಡವು. ಗಣಪತಿ ಹೋಮವನ್ನು ಜಗದೀಶ್

ರೂ ೧೨ ಲಕ್ಷ ವೆಚ್ಚದಲ್ಲಿ ಕಂಪ್ಯೂಟರ್ ಲ್ಯಾಬ್ ನಿರ್ಮಾಣ

ಕುಶಾಲನಗರ, ಜ. ೧ ಕುಶಾಲನಗರ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಕುಶಾಲನಗರ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಕೊಡುಗೆ ನೀಡಿದ ಕಂಪ್ಯೂಟರ್

೨೦೨೬ ಕಾಫಿ ಪಾಲಿಗೆ ಸಂಭ್ರಮದ ವರ್ಷವಾಗಲಿ ಕಾಫಿ ಎಂಬ ಕಲ್ಪವೃಕ್ಷ ಎಲ್ಲೆಡೆ ಘಮಘಮಿಸಲಿ

- ವಿಶ್ಲೇಷಣೆ ಅನಿಲ್ ಎಚ್.ಟಿ. ಕಾಫಿ ಉದ್ಯಮದ ಪಾಲಿಗೆ ೨೦೨೫ ಆಶಾದಾಯಕವಾಗಿತ್ತು. ಕಾಫಿ ಬೆಳೆದವರಿಗೆ, ಕಾಫಿ ವಹಿವಾಟುದಾರರಿಗೆ ಅನೇಕ ವರ್ಷಗಳ ನಿರಾಶಾದಾಯಕ ದಿನಗಳ ನಂತರ ಹೊಸ ಭರವಸೆ ಮೂಡಿತ್ತು.