ರಸ್ತೆಗೆ ಉರುಳಿ ಬಿದ್ದ ಮರ Àರಿಕೆ, ಆ. ೨೧: ಸಮೀಪದ ಎಳ್ಳುಕೊಚ್ಚಿ ಕುಡಿಯಂಗಲ್ ಬಳಿ ಬ್ರಹತ್ ಗಾತ್ರದ ಮರ ಉರುಳಿಬಿದ್ದ ಪರಿಣಾಮ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು. ತಡರಾತ್ರಿ ಮರ ಬಿದ್ದ ಪರಿಣಾಮ
ಮುಕ್ಕೋಡ್ಲು ಗ್ರಾಮದಲ್ಲಿ ಕಾಫಿ ಏಲಕ್ಕಿ ತೋಟ ನಾ± ಸೋಮವಾರಪೇಟೆ,ಆ.೨೧: ಮಡಿಕೇರಿ ತಾಲೂಕಿನ ಮುಕ್ಕೋಡ್ಲು ಗ್ರಾಮದ ಕಲ್ಲೊಟ್ಸ್ ಗ್ರಾಮದಲ್ಲಿ ಪೈಸಾರಿ ಜಾಗದಲ್ಲಿ ಬೆಳೆದಿದ್ದ ಏಲಕ್ಕಿ ಹಾಗೂ ಕಾಫಿ ಗಿಡಗಳನ್ನು ಅರಣ್ಯ ಇಲಾಖೆಯವರು ಕಡಿದು ಸಂಪೂರ್ಣ ನಾಶಪಡಿಸಿದ ಸ್ಥಳಕ್ಕೆ
ಬೆಟ್ಟದ ಮೇಲಿನಿಂದ ಬಿದ್ದು ಸಾವು ಶನಿವಾರಸಂತೆ, ಆ. ೨೧: ಬೆಟ್ಟದ ಮೇಲಿನಿಂದ ಕಾಲು ಜಾರಿ ಬಿದ್ದು ವ್ಯಕ್ತಿ ಮೃತಪಟ್ಟ ಘಟನೆ ಸಮೀಪದ ಮಾಲಂಬಿ ಜೇನುಕಲ್ಲು ಬೆಟ್ಟದ ಬದಿ ನಡೆದಿದೆ. ಮಾಲಂಬಿ ಗ್ರಾಮದ ಅಯ್ಯಪ್ಪ
ಕಾಡಾನೆ ದಾಳಿಯಿಂದ ಬೆಳೆ ನಾಶ ಚೆಯ್ಯಂಡಾಣೆ, ಆ. ೨೧: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಡಪಾಲ ಗ್ರಾಮದಲ್ಲಿ ಕಾಡಾನೆ ತೋಟಗಳಿಗೆ ಲಗ್ಗೆಯಿಟ್ಟು ಫಸಲು ನಾಶಗೊಳಿಸಿದೆ. ಗ್ರಾಮದ ಎರಟೆಂಡ ಮೊಹಮ್ಮದ್, ಹನೀಫಾ, ಸಂಶುದ್ದೀನ್, ಹಸ್ಸನ್, ಪಾಲಚಂಡ
ರೂ ೨೦೨ ಕೋಟಿ ಲಾಭದಲ್ಲಿ ಕೈಗಾರಿಕೋದ್ಯಮಿಗಳ ಸಹಕಾರ ಸಂಘ ಶರವಣಕುಮಾರ್ ಕುಶಾಲನಗರ, ಆ ೨೧: ಕುಶಾಲನಗರದ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘ ೨೦೨೪-೨೫ರ ಸಾಲಿನಲ್ಲಿ ರೂ.೨.೦೨ ಕೋಟಿ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ