ವಿಪತ್ತು ತಡೆ ಕಾಮಗಾರಿ ತ್ವರಿತಗೊಳಿಸಲು ಮಂತರ್ ಒತ್ತಾಯ

ಮಡಿಕೇರಿ, ಆ. ೧೯: ಪ್ರಾಕೃತಿಕ ವಿಕೋಪ ಸಂಭವಿಸಿದ ಸ್ಥಳಗಳಲ್ಲಿ ಕೈಗೊಂಡಿರುವ ಮುಂಜಾಗ್ರತ ಕಾಮಗಾರಿಗಳನ್ನು ವಿಳಂಬ ಮಾಡದೆ ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ವಿಧಾನಸಭಾ ಕಲಾಪದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರಿನಲ್ಲಿ ಅಪಘಾತ ಜಿಲ್ಲೆಯ ವ್ಯಕ್ತಿ ದುರ್ಮರಣ

ಮಡಿಕೇರಿ, ಆ. ೧೯: ಬೆಂಗಳೂರಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಬಸ್ ಚಕ್ರ ಹರಿದು ಜಿಲ್ಲೆಯ ಮೂಲದ ವ್ಯಕ್ತಿ ದುರ್ಮರಣಕ್ಕೀಡಾದ ಘಟನೆ ನಡೆದಿದೆ. ಕುಶಾಲನಗರದ ಗೌಡ ಸಮಾಜ ಬಳಿ ನಿವಾಸಿ ಮಾಜಿ

ಜಿಲ್ಲೆಯ ವಿವಿಧೆಡೆ ಸಂಭ್ರಮದ ಸ್ವಾತಂತ್ರೊö್ಯÃತ್ಸª

ಅರಮೇರಿ: ೭೯ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ಅರಮೇರಿಯ ಎಸ್.ಎಂ.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ಆಚರಿಸಲಾಯಿತು.ಅರಮೇರಿ ಕಳಂಚೇರಿ ಮಠದ ಪೀಠಾಧ್ಯಕ್ಷರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿದರು. ನಂತರ ಕಾಲೇಜಿನಲ್ಲಿ

ಮೌಲ್ಯಗಳಿಗೆ ಬೆಲೆ ಕೊಟ್ಟಾಗ ಸೌಹಾರ್ದತೆ ಸದ್ಭಾವನೆ

ಭಾವನೆ ಎಂದರೆ ಸಾಮಾನ್ಯವಾಗಿ ಒಂದು ಮಾನಸಿಕ ಸ್ಥಿತಿ. ಒಂದು ನಿರ್ದಿಷ್ಟ ಪ್ರಚೋದಕಕ್ಕೆ ಪ್ರತಿಕ್ರಿಯೆ ಉಂಟಾಗುತ್ತದೆ ಮತ್ತು ಶಾರೀರಿಕ ಬದಲಾವಣೆಗಳೊಂದಿಗೆ ಮನಸ್ಸಿನಲ್ಲಿ ಆಗುವ ಸಂತೋಷ, ದುಃಖ, ಕೋಪ, ಭಯ,

ಭಗವದ್ಗೀತೆ ರಾಮಾಯಣದಲ್ಲಿರುವ ತತ್ವ ಅಳವಡಿಸಿಕೊಳ್ಳಿ’

ವೀರಾಜಪೇಟೆ, ಆ. ೧೯: ನಾಟ್ಯ ಮಯೂರಿ ನೃತ್ಯ ಶಾಲೆಯ ವತಿಯಿಂದ ಬಾಲಾಂಜನೇಯ ದೇವಸ್ಥಾನದ ಸಭಾಂಗಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ