ಎಸ್ವೈಎಸ್ ಇಗ್ನೆöÊಟ್ ಮೀಟ್ ಚೆಯ್ಯಂಡಾಣೆ, ಆ. ೧೦: ವೀರಾಜಪೇಟೆ ವಲಯ ಎಸ್.ವೈ.ಎಸ್. ವತಿಯಿಂದ ಚಿಟ್ಟಡೆಯಲ್ಲಿ ಇಗ್ನೆöÊಟ್ ಮೀಟ್ ಲೀರ‍್ಸ್ ಕ್ಯಾಂಪ್ ನಡೆಯಿತು. ಚಿಟ್ಟಡೆ ಮದರಸ ಸಭಾಂಗಣದಲ್ಲಿ ಎಸ್.ವೈ.ಎಸ್. ವೀರಾಜಪೇಟೆ ಝೋನ್ ಅಧ್ಯಕ್ಷ
ಪರಮ ಮಂಗಳಕರ ಕ್ಷೇತ್ರ ಮಂತ್ರಾಲಯ ನಮ್ಮ ದೇಶದ ಪ್ರತಿಯೊಂದು ಪುಣ್ಯ ಕ್ಷೇತ್ರವೂ ಒಂದೊAದು ದೇವತಾ ಸಾನಿಧ್ಯದ ಮಹಾತ್ಮೆಯಿಂದ ಮೆರೆಯುತ್ತಿವೆ. ಅದರಂತೆ ಮಂತ್ರಾಲಯ ಕ್ಷೇತ್ರವೂ ಮಂತ್ರಸಿದ್ಧಿಯ ಸ್ಥಾನವೇ ಆಗಿದೆ. ಇಲ್ಲಿ ತಮ್ಮ ಪೂರ್ಣ ಸನ್ನಿಧಾನದಿಂದ
ಸಮುದಾಯ ಭವನ ನಿರ್ಮಾಣ ಶಾಸಕರಿಂದ ಸ್ಥಳ ಪರಿಶೀಲನೆ ವೀರಾಜಪೇಟೆ, ಆ. ೧೦: ವೀರಾಜಪೇಟೆ ತಾಲೂಕು ಬೇಟೋಳಿಯ ರಾಮನಗರದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಭವನದ ನಿರ್ಮಾಣ ಸ್ಥಳವನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.
ಸರಕಾರದ ಯೋಜನೆ ಸದುಪಯೋಗಕ್ಕೆ ಪೊನ್ನಣ್ಣ ಕರೆ ವೀರಾಜಪೇಟೆ, ಆ. ೧೦: ಕರ್ನಾಟಕ ಸರಕಾರ ಜನರ ಶ್ರೇಯೋಭಿವೃದ್ಧಿಗಾಗಿ ಹತ್ತು ಹಲವು ಕಾರ್ಯಕ್ರಮವನ್ನು ಅನುಷ್ಠಾನ ಮಾಡುತ್ತಿದ್ದು, ಅದರ ಪ್ರಯೋಜನ ಪಡೆದುಕೊಳ್ಳುವಂತೆ ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ
ಶಾಸಕರ ಜನ್ಮದಿನ ಆಹಾರ ಕಿಟ್ ವಿತರಣೆ ವೀರಾಜಪೇಟೆ, ಆ. ೧೦: ವೀರಾಜಪೇಟೆ ತಾಲೂಕು ಕೆದಮುಳ್ಳೂರು ಗ್ರಾಮ ವಲಯ ಕಾಂಗ್ರೆಸ್ ವತಿಯಿಂದ ಶಾಸಕರ ೫೧ನೇ ಜನ್ಮದಿನದ ಪ್ರಯುಕ್ತ, ಆಶಾ ಕಾರ್ಯಕರ್ತರು, ವಿಶೇಷಚೇತನರು ಸೇರಿದಂತೆ ಆಯ್ದ ೮೨