ಗೋಣಿಕೊಪ್ಪ ಪ್ರೌಢಶಾಲೆಯಲ್ಲಿ ಪರಿಸರ ಜಾಗೃತಿ ಗೋಣಿಕೊಪ್ಪ, ಜು. ೪: ಗೋಣಿಕೊಪ್ಪ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ವತಿಯಿಂದ ಗೋಣಿಕೊಪ್ಪ ಅನುದಾನಿತ ಪ್ರೌಢಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ನಡೆಯಿತು. ಕಿತ್ತಳೆ, ಕೈಹುಳಿ, ಬೇವು, ಸೀಬೆ, ಮೂಸಂಬಿ ಸೇರಿದಂತೆ
ವಿಬಿ ಜಿರಾಮ್ ಜಿ ಯೋಜನೆ ಬಗ್ಗೆ ತರಬೇತಿ ಕೂಡಿಗೆ, ಜು. ೪: ಮಹಾತ್ಮ ಗಾಂಧಿ ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆಯ ಪರ್ಯಾಯವಾಗಿ “ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಾರ್ ಅಂಡ್ ಅಜೀವಿಕ್ ಮಿಷನ್” ಪ್ರಾರಂಭವಾಗಿದ್ದು, ಈ
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿರವರ ಕಚೇರಿ ಸಂಶೋಧನಾ ಉಪ ವಿಭಾಗ ಮಡಿಕೇರಿ ಸಂಖ್ಯೆ:ಎ೨.ಬಿಜಿಟಿ.ಟೆAಡರ್.ವಿವ.೦೬/೨೦೨೬-೨೭ ದಿನಾಂಕ: ೦೩.೦೭.೨೦೨೬ ಇ- ಟೆಂಡರ್ ಪ್ರಕಟಣೆ ಈ ಮೂಲಕ ಸಾರ್ವಜನಿಕರಿಗೆ / ನೋಂದಾಯಿತ ಅರಣ್ಯ /ಸಿ.ವಿಲ್ (ಪಿಡಬ್ಲ್ಯೂಡಿ ಇಲಾಖೆಯಲ್ಲಿ ನೋಂದಾಯಿತ) ಗುತ್ತಿಗೆದಾರರಿಗೆ ತಿಳಿಯಪಡಿಸುವುದೇನೆಂದರೆ, ೨೦೨೬-೨೭ನೇ ಸಾಲಿನ ವಿವಿಧ ಲೆಕ್ಕಶೀರ್ಷಿಕೆ
ಪ್ರಚೋದನಕಾರಿ ಭಾಷಣ ಆರೋಪ ದೂರು ದಾಖಲು ಕುಶಾಲನಗರ, ಜು. ೪: ಬಲವಂತ ಮತಾಂತರ ಪ್ರಕರಣದ ಹಿನ್ನೆಲೆಯಲ್ಲಿ ಕುಶಾಲನಗರದಲ್ಲಿ ನಡೆದ ಜಾಗೃತಿ ಜಾಥಾ ಸಂದರ್ಭ ಹಿಂದೂ ಸಂಘಟನೆಗಳ ಮುಖಂಡರು ಪ್ರಚೋದನಕಾರಿ ಭಾಷಣ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ
ತಾ ೮ ೯ ರಂದು ವಿಪ್ರ ಸಭಾಭವನ ಲೋಕಾರ್ಪಣೆ ಗೋಣಿಕೊಪ್ಪ ವರದಿ, ಜು. ೪: ಕೈಕೇರಿ ಗ್ರಾಮದಲ್ಲಿರುವ ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ವಿಪ್ರ ಸಭಾಭವನ ಲೋಕಾರ್ಪಣೆ ಕಾರ್ಯಕ್ರಮ ತಾ. ೮ ಮತ್ತು ೯ ರಂದು