ಬೋಸ್ಟನ್ ಶೃಂಗಸಭೆಯಲ್ಲಿ ಸುಜಾ ಮಡಿಕೇರಿ, ಆ. ೮: ಅಮೇರಿಕಾದ ಬೋಸ್ಟನ್‌ನಲ್ಲಿ ಮೂರು ದಿನಗಳ ಕಾಲ ನ್ಯಾಷನಲ್ ಕಾನ್ಫರೆನ್ಸ್ ಆಫ್ ಸ್ಟೇಟ್ ಲೆಜಿಸ್ಲೇರ‍್ಸ್ (ಓSಅಐ) ಮತ್ತು ರಾಷ್ಟಿçÃಯ ಲೆಜೆಸ್ಲೇರ‍್ಸ್ ಕಾನ್ಫರೆನ್ಸ್ ಭಾರತ್ ವತಿಯಿಂದ
ವಿಮೆ ಮೊತ್ತ ಪಾವತಿಗೆ ಆದೇಶ ಮಡಿಕೇರಿ, ಆ. ೮: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ ವಿಮೆ ಮೊತ್ತ ಪಾವತಿಸುವಂತೆ ವಿಮೆ ಸಂಸ್ಥೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ. ಬಿಟ್ಟಂಗಾಲ ಸಮೀಪದ ಅಂಬಟ್ಟಿ
ಇಂದು ಕಕ್ಕಡ ಸಂಭ್ರಮಾಚರಣೆ ಮಡಿಕೇರಿ, ಆ. ೮ : ಗೋಣಿಕೊಪ್ಪದ ಕಾವೇರಿ ಪೊಮ್ಮಕ್ಕಡ ಕೂಟದ ವತಿಯಿಂದ ತಾ. ೯ರಂದು (ಇಂದು) ಅತ್ತೂರಿನ ಪಾಮ್ ವ್ಯಾಲಿ ರೆಸಾರ್ಟ್ನಲ್ಲಿ ಕಕ್ಕಡ ಸಂಭ್ರಮಾಚರಣೆ ನಡೆಯಲಿದೆ. ಈ
ವಿಶ್ವ ಬುಡಕಟ್ಟು ದಿನಾಚರಣೆ ಮಡಿಕೇರಿ, ಆ. ೮: ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆ, ಹೊದ್ದೂರು ಬಹುಜನ ಕಾರ್ಮಿಕ ಸಂಘದ ವತಿಯಿಂದ ತಾ. ೯ ರಂದು (ಇಂದು) ವಿಶ್ವ ಬುಡಕಟ್ಟು ದಿನಾಚರಣೆ
ಶ್ರೀಗಂಧ ಕಳವು ಪ್ರಕರಣ ದಾಖಲು ಮಡಿಕೇರಿ, ಆ. ೮: ಶ್ರೀಗಂಧ ಮರವನ್ನು ಕಡಿದು ಕಳ್ಳತನ ಮಾಡಿರುವ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿದ್ದಾಪುರ ಸಮೀಪದ ಫೇರ್‌ಲ್ಯಾಂಡ್ ಎಸ್ಟೇಟ್‌ನಲ್ಲಿ ರೂ. ೫೦ ಸಾವಿರ