ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ನೋಂದಣಿ ಮಡಿಕೇರಿ, ಆ. ೨: ಕರ್ನಾಟಕ ಸರ್ಕಾರವು ೨೦೨೫-೨೬ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಯನ್ನು ಅನುಷ್ಟಾನ ಗೊಳಿಸಲು ಕೊಡಗು
ಹೆಬ್ಬಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತç ವಿತರಣೆ ಕೂಡಿಗೆ, ಆ. ೨: ಹೆಬ್ಬಾಲೆ ವಿದ್ಯಾವರ್ಧಕ ಸಂಘ ಹಾಗೂ ಶ್ರೀ ಬನಶಂಕರಿ ಹಿರಿಯ ವಿದ್ಯಾರ್ಥಿ ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತç ಹಾಗೂ ಮಾರುತಿ
ದೀಪ ಗಾನ ಪುಷ್ಪಗಳ ಮೂಲಕ ಯೋಧರಿಗೆ ನಮನ ಮಡಿಕೇರಿ, ಆ. ೨: ಕೊಡಗು ಪತ್ರಕರ್ತರ ಸಂಘ (ರಿ) ವತಿಯಿಂದ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಿಂದ ಜುಲೈ ೨೬ ರಂದು ಮಡಿಕೇರಿ ಗೌಡ ಸಮಾಜದಲ್ಲಿ ಕಾರ್ಗಿಲ್ ಯೋಧರಿಗೆ
ಗೊಬ್ಬರ ದಾಸ್ತಾನು ಮಳಿಗೆಗಳ ಪರಿಶೀಲನೆ *ಗೋಣಿಕೊಪ್ಪ, ಆ. ೨: ಪೊನ್ನಂಪೇಟೆ ತಾಲೂಕಿನ ಗೊಬ್ಬರ ದಾಸ್ತಾನು ಮಳಿಗೆಗಳಿಗೆ ಜಿಲ್ಲಾ ಕೃಷಿ ಇಲಾಖೆ ಜಾರಿದಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಂಡಿತು. ಗೋಣಿಕೊಪ್ಪ ವ್ಯಾಪ್ತಿಯ ಗೊಬ್ಬರ ಗೋದಾಮುಗಳಿಗೆ
ಇಂದು ಕ್ರೀಡಾಕೂಟ ಸುಂಟಿಕೊಪ್ಪ, ಆ. ೨: ಇಲ್ಲಿನ ಗದ್ದೆಹಳ್ಳದಲ್ಲಿ ತಾ.೩ರಂದು (ಇಂದು) ಮಧ್ಯಾಹ್ನ ಒಂದು ಗಂಟೆಯಿAದ ಐದು ಗಂಟೆಯವರೆಗೆ ‘ಗದ್ದೆಹಳ್ಳಲೀ ಗದ್ದೆ ಆಟ’ ಎಂಬ ಹೆಸರಿನಲ್ಲಿ ಸಾಂಪ್ರದಾಯಿಕ ಕ್ರೀಡೆ ಮತ್ತು