ಹುಲಿ ಸೆರೆಗೆ ಮುಂದುವರಿದ ಕೂಂಬಿAಗ್ ಗೋಣಿಕೊಪ್ಪಲು, ಜು. ೧೮: ದಕ್ಷಿಣ ಕೊಡಗಿನಲ್ಲಿ ಭೀತಿ ಹುಟ್ಟಿಸಿರುವ ಹುಲಿ ಸೆರೆಗೆ ಕೈಗೊಂಡಿರುವ ಕೂಂಬಿAಗ್ ೪ನೇ ದಿನ ಪ್ರವೇಶಿಸಿದೆ. ಆದರೆ, ಇದುವರೆಗೂ ಹುಲಿ ಸುಳಿವು ಪತ್ತೆಯಾಗದ ಹಿನ್ನೆಲೆ
ನದಿಯಲ್ಲಿ ಕೊಚ್ಚಿ ಹೋದ ಕಾರ್ಮಿಕ ಕರಿಕೆ, ಜು. ೧೮: ಕೇರಳ-ಕರ್ನಾಟಕ ಗಡಿ ಭಾಗವಾದ ಕರಿಕೆಯ ತೋಟಂ ಬಳಿಯ ಮಂಜಿನಡ್ಕ ಎಂಬಲ್ಲಿ ಬೈಕ್ ಸಹಿತ ನದಿಯಲ್ಲಿ ಬೆಳಗಾವಿ ಮೂಲದ ಕಾರ್ಮಿಕ ಕೊಚ್ಚಿಹೋದ ಘಟನೆ ನಡೆದಿದೆ. ಬೆಳಗಾವಿಯ
ಒಂಟಿ ಸಲಗ ದಾಳಿ ಇಬ್ಬರು ಕಾರ್ಮಿಕರಿಗೆ ಗಾಯ ಸಿದ್ದಾಪುರ, ಜು. ೧೮: ಕಾಡಾನೆ ದಾಳಿಯಿಂದ ಇಬ್ಬರು ಕಾರ್ಮಿಕರು ಗಾಯಗೊಂಡ ಘಟನೆ ಕರಡಿಗೋಡು ಗ್ರಾಮದ ಶಿಲ್ಪಿ ಕಾಫಿ ತೋಟದಲ್ಲಿ ನಡೆದಿದ್ದು, ಕೂದಲೆಳೆ ಅಂತರದಿAದ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸೋಮವಾರಪೇಟೆ ತಾಲೂಕಿನಲ್ಲಿ ೬೨ ಮನೆಗಳಿಗೆ ಹಾನಿ ೮ ಜಾನುವಾರು ಸಾವು ಸೋಮವಾರಪೇಟೆ, ಜು. ೧೮: ಪ್ರಸಕ್ತ ಸಾಲಿನಲ್ಲಿ ಈವರೆಗೆ ಸುರಿದ ಮಳೆಗೆ ಸೋಮವಾರಪೇಟೆ ತಾಲೂಕಿನಲ್ಲಿ ಒಟ್ಟು ೬೨ ಮನೆಗಳಿಗೆ ಹಾನಿಯಾಗಿದ್ದು, ೮ ಜಾನುವಾರುಗಳು ಸಾವನ್ನಪ್ಪಿವೆ. ಇದರೊಂದಿಗೆ ೨ ಪ್ರಕರಣಗಳಲ್ಲಿ
ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೧೦೦ ಇಂಚು ದಾಟಿದ ಮಳೆ * ಜಿಲ್ಲಾ ಸರಾಸರಿ ೭೧.೦೩ ಇಂಚು * ತಲಕಾವೇರಿಗೆ ೨೦೦ ಇಂಚಿಗೂ ಅಧಿಕ ಮಡಿಕೇರಿ, ಜು. ೧೮: ಪ್ರಸ್ತಕ ವರ್ಷ ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚಿನ ಮಳೆ ದಾಖಲಾಗಿದೆ. ತಲಕಾವೇರಿ