ಶರಣರ ಚಿಂತನೆಗಳ ಅಧ್ಯಯನಕ್ಕೆ ಕೊಡಗು ವಿವಿಯಲ್ಲಿ ಬಸವ ಪೀಠ ಸ್ಥಾಪನೆ ಅಗತ್ಯ

ಕುಶಾಲನಗರ, ಜೂ. ೨೩ : ಕೊಡಗು ವಿಶ್ವ ವಿದ್ಯಾಲಯದಲ್ಲಿ ಶರಣ ಚಿಂತನೆ ಗಳ ಅಧ್ಯಯನಕ್ಕೆ ಬಸವ ಪೀಠ ಸ್ಥಾಪಿಸಬೇಕು. ಶಾಲಾ ಕಾಲೇಜುಗಳಲ್ಲಿ ಸರಳ ವಚನಗಳ ಕಂಠಪಾಠ ಮಾಡಿಸಬೇಕು.ಹಳ್ಳಿ

ವಿದ್ಯಾರ್ಥಿಗಳು ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಕೌಶಲ ಬೆಳೆಸಿಕೊಳ್ಳಬೇಕು

ಕೂಡಿಗೆ, ಜೂ. ೨೩ : ಉನ್ನತ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳು ಮೌಲ್ಯಗಳು, ಕೌಶಲ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಂಡಾಗ ಮಾತ್ರ ಉತ್ತಮ ನಾಗರಿಕರಾಗಲು ಸಾಧ್ಯ ಎಂದು ಕರ್ನಾಟಕ

ಮುಖ್ಯ ರಸ್ತೆಯಲ್ಲೇ ಕೆಟ್ಟುನಿಂತ ಇ ಬಸ್

ವೀರಾಜಪೇಟೆ, ಜೂ. ೨೩: ಬೆಂಗಳೂರಿನಿAದ ವೀರಾಜಪೇಟೆಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಇಲೆಕ್ಟಿçಕ್ ಬಸ್ಸೊಂದು ತಾಂತ್ರಿಕ ದೋಷದಿಂದ ಕಳೆದ ೩ ದಿನಗಳಿಂದ ವೀರಾಜಪೇಟೆ - ಗೋಣಿಕೊಪ್ಪ ಮುಖ್ಯ ರಸ್ತೆಯ ಪಂಜರಪೇಟೆ