ಗೋಣಿಕೊಪ್ಪದಲ್ಲಿ ಪ್ರಾರ್ಥನಾ ಸಂಗಮ ಮಡಿಕೇರಿ, ಜು. ೨೮: ಶೈಖುನಾ ಪ್ರೊ. ಆಲಿಕುಟ್ಟಿ ಮುಸ್ಲಿಯಾರ್ ಅವರ ಅನುಸ್ಮರಣೆ ಹಾಗೂ ಪ್ರಾರ್ಥನಾ ಸಂಗಮ ಕಾರ್ಯಕ್ರಮ ಎಸ್‌ಕೆಎಸ್‌ಬಿವಿ ವತಿಯಿಂದ ಗೋಣಿಕೊಪ್ಪ ನೂರುಲ್ ಹುದಾ ಮದರಸಾ ಆವರಣದಲ್ಲಿ
ಫೀಮಾಕಾರ್ಯಪ್ಪ ಕಾಲೇಜಿನಲ್ಲಿ ಓರಿಯೆಂಟೇಷನ್ ಕಾರ್ಯಕ್ರಮ ಮಡಿಕೇರಿ, ಜು. ೨೮: ಶಿಕ್ಷಣವೇ ಪ್ರತಿಯೊಬ್ಬರ ಜೀವನದ ಬುನಾದಿಯಾಗಿರುತ್ತದೆ, ಉನ್ನತ ಶಿಕ್ಷಣವನ್ನು ಪಡೆಯುವುದರಿಂದ ಉತ್ತಮ ಜೀವನವನ್ನು ಸಾಗಿಸಬಹುದಾಗಿದೆ ಎಂದು ಮಡಿಕೇರಿಯ ಎನ್‌ಸಿಸಿ ಕಮಾಂಡಿAಗ್ ಆಫೀಸರ್ ಕರ್ನಲ್ ಸಂಜೀವ್
ರಸ್ತೆ ಬದಿಯ ಕೊಳಚೆ ನೀರಿನಲ್ಲೇ ಸಂಚಾರ ಮಡಿಕೇರಿ, ಜು. ೨೮: ಕಳೆದ ಹಲವು ವರ್ಷಗಳಿಂದ ಸುಂಟಿಕೊಪ್ಪದಲ್ಲಿ ಸೂಕ್ತ ಬಸ್ ತಂಗುದಾಣವಿಲ್ಲದ ಕಾರಣ, ಮೈಸೂರು ಅಥವಾ ಮಡಿಕೇರಿ ಕಡೆಗೆ ತೆರಳಬೇಕಾದ ಪ್ರಯಾಣಿಕರು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು
ಸಾಹಿತ್ಯೋತ್ಸವ ವೀರಾಜಪೇಟೆ ಡಿವಿಷನ್ ಚಾಂಪಿಯನ್ ಚೆಯ್ಯAಡಾಣೆ, ಜು. ೨೮: ಗುಂಡಿಕೆರೆ ಮಸೀದಿಯ ಸಭಾಂಗಣದಲ್ಲಿ ಎಸ್‌ಎಸ್‌ಎಫ್ ವತಿಯಿಂದ ಆಯೋಜಿಸಿದ್ದ ಎರಡು ದಿನಗಳ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವದಲ್ಲಿ ಜಿಲ್ಲೆಯ ವಿವಿಧ ಡಿವಿಷನ್‌ಗಳಿಂದ ೬೦೦ಕ್ಕೂ ಅಧಿಕ ವಿದ್ಯಾರ್ಥಿಗಳು
ರೈತ ಸಂಘದ ಹೇಳಿಕೆಗೆ ಕಾಂಗ್ರೆಸ್ ಮುಖಂಡರ ಖಂಡನೆ ಗೋಣಿಕೊಪ್ಪಲು. ಜು. ೨೮: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ, ಮುಂದೆ ಡಿ.ಕೆ. ಶಿವಕುಮಾರ್ ಅವರ ಮಂತ್ರಿ ಮಂಡಲದಲ್ಲಿ ಸಚಿವ