ಆಯುರ್ವೇದ ಚಿಕಿತ್ಸಾಲಯದಲ್ಲಿ ಖಾಯಂ ವೈದ್ಯರ ನೇಮಕಾತಿ

ಮಡಿಕೇರಿ, ಜು. ೨೦: ನಲ್ಲೂರಿನ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದಲ್ಲಿ ಖಾಯಂ ವೈದ್ಯರು ನೇಮಕಾತಿ ಮಾಡಲಾಗಿದೆ. ಈ ವೈದ್ಯರು ಸಾರ್ವಜನಿಕರ ತಪಾಸಣೆಗೆ ವಾರದಲ್ಲಿ ಸೋಮವಾರ, ಮಂಗಳವಾರ, ಗುರುವಾರ ಮತ್ತು ಶನಿವಾರ

ಮಡಿವಾಳ ಸಂಘದಿAದ ಎಂಎಲ್ಸಿ ಭೇಟಿ

ಗೋಣಿಕೊಪ್ಪಲು, ಜು. ೨೦: ಕೊಡಗು ಜಿಲ್ಲೆಯ ಮಡಿವಾಳರ ಮಾಚಿದೇವರ ಸಂಘದ ಪದಾಧಿಕಾರಿಗಳು ಇತ್ತೀಚೆಗೆ ವಿಧಾನ ಪರಿಷತ್‌ಗೆ ಸದಸ್ಯರಾಗಿ ಆಯ್ಕೆಗೊಂಡಿರುವ ಮೈಸೂರಿನ ಆರ್. ರಘು ಕೌಟಿಲ್ಯ ಅವರನ್ನು ಮೈಸೂರಿನಲ್ಲಿ

ಕ್ಯಾಲ್ಸ್ ಶಾಲೆಯಲ್ಲಿ ಶೂಟಿಂಗ್ ಸ್ಪರ್ಧೆ

ಗೋಣಿಕೊಪ್ಪಲು. ಜು.೨೦: ದಕ್ಷಿಣ ಕೊಡಗಿನ ಗೋಣಿಕೊಪ್ಪಲಿನಲ್ಲಿರುವ ಕ್ಯಾಲ್ಸ್ ವಿದ್ಯಾಸಂಸ್ಥೆಯಲ್ಲಿ ೪ ದಿನಗಳ ಕಾಲ ಅಂತರ್-ಶಾಲಾ ಮಟ್ಟದ ಶೂಟಿಂಗ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ