ನಿಧನ ಕುಶಾಲನಗರ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ, ಬೈಚನಹಳ್ಳಿಯ ಅಂಬೇಡ್ಕರ್ ಕಾಲೋನಿ ನಿವಾಸಿ ಪಾರ್ವತಿ ಹರಿಹರ (೫೫) ತಾ. ೧೭ ರಂದು ನಿಧನರಾದರು. ೨೦೦೮ರ ಅವಧಿಯಲ್ಲಿ ಪಾರ್ವತಿ ಅವರು
ಗಾಂಜಾ ಮಾರಾಟ ಬಂಧನ ನಾಪೋಕ್ಲು, ಜು. ೧೭: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ನಾಪೋಕ್ಲು ಪೊಲೀಸರು ಯಶಸ್ವಿಯಾಗಿದ್ದಾರೆ. ಮೂಲತಃ ಅಸ್ಸಾಂ ನಿವಾಸಿ, ಪ್ರಸ್ತುತ ಹೊದವಾಡದಲ್ಲಿ ತೋಟ ಕಾರ್ಮಿಕನಾಗಿರುವ ಅಮಿಜುಳ್ ಹಕ್
ನಾಳೆ ಪತ್ರಕರ್ತರ ಕೆಸರುಗದ್ದೆ ಕ್ರೀಡಾಕೂಟ ಮಡಿಕೇರಿ, ಜು. ೧೭: ಕೊಡಗು ಪ್ರೆಸ್ ಕ್ಲಬ್ ಹಾಗೂ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಪತ್ರಕರ್ತರ ಕೆಸರುಗದ್ದೆ ಕ್ರೀಡಾಕೂಟ ತಾ.೧೯
ಎಸ್ಐಆರ್ ಪ್ರಗತಿ ಪರಿಶೀಲನೆ ಕಣಿವೆ, ಜು. ೧೭ : ಕುಶಾಲನಗರದ ವಿವಿಧೆಡೆಗಳಲ್ಲಿ ಎಸ್‌ಐಆರ್ ಪ್ರಕ್ರಿಯೆಗಳ ಕುರಿತು ಉಪವಿಭಾಗಾಧಿಕಾರಿಯೂ ಆದ ಕುಶಾಲನಗರ ಪುರಸಭೆ ಆಡಳಿತಾಧಿಕಾರಿ ನಿತಿನ್ ಚಕ್ಕಿ ಪರಿಶೀಲನೆ ನಡೆಸಿದರು. ಶೇ. ೫೦ಕ್ಕಿಂತ ಕಡಿಮೆ
ಕರಿಕೆಯಲ್ಲಿ ಪೊಲೀಸ್ ಜನ ಸಂಪರ್ಕ ಸಭೆ ಕರಿಕೆ, ಜು. ೧೭: ಭಾಗಮಂಡಲ ಪೊಲೀಸ್ ಠಾಣೆ ವ್ಯಾಪ್ತಿಯ ಕರಿಕೆ ಉಪಠಾಣೆಯ ವತಿಯಿಂದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಪೊಲೀಸ್-ಜನ ಸಂಪರ್ಕ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಭಾಗಮಂಡಲ ಠಾಣೆಯ