ಆಟೋ ಚಾಲಕರ ದಾಖಲೆ ಪರಿಶೀಲನೆ

*ಗೋಣಿಕೊಪ್ಪ, ಜು.೧೫: ಆಟೋ ಚಾಲಕರ ಹಾಗೂ ಮಾಲೀಕರ ಚಾಲನ ಪರವಾಗಿ ಮತ್ತು ಸೂಕ್ತ ದಾಖಲೆಗಳನ್ನು ಗೋಣಿಕೊಪ್ಪ ಪೊಲೀಸರು ಪರಿಶೀಲನೆ ನಡೆಸಿದರು. ಬಸ್ ನಿಲ್ದಾಣದಲ್ಲಿ ಪರಿಶೀಲನೆಗೆ ತೊಡಗಿದ ಪೊಲೀಸರು ಪಾನಮತ್ತರಾಗಿ

ವೀರಾಜಪೇಟೆ ರೋಟರಿ ಕ್ಲಬ್ ಪದಗ್ರಹಣ

ವೀರಾಜಪೇಟೆ, ಜು.೧೫: ವೀರಾಜಪೇಟೆ ರೋಟರಿ ಕ್ಲಬ್‌ನ ವಾರ್ಷಿಕ ಸಭೆಯು ವೀರಾಜಪೇಟೆಯ ರೋಟರಿ ಶಾಲೆಯ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು. ಇದೇ ಸಂದರ್ಭದಲ್ಲಿ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಗಗನ್ ಗಣಪತಿ

ಪಿಠೋಪಕರಣ ಘಟಕ ಮಾಲೀಕರು ಕಾರ್ಮಿಕರ ಸಂಘ ಅಸಿ

ವೀರಾಜಪೇಟೆ, ಜು. ೧೫: ಮರ ಮತ್ತು ಕಬ್ಬಿಣ ಸಾಮಗ್ರಿಗಳಿಂದ ತಯಾರಿಸುವ ಪಿಠೋಪಕರಣಗಳ ಮಾಲೀಕರು ಮತ್ತು ಕಾರ್ಮಿಕರ ಹಿತ ಕಾಪಾಡುವ ನಿಟ್ಟಿನಲ್ಲಿ ನೂತನವಾಗಿ ಸಂಘ ರಚಿಸಲಾಗಿದೆ. ಘಟಕ ಮಾಲೀಕರು ಮತ್ತು

ಗಣತಿ ನಮೂನೆ ವಿತರಣೆಯಲ್ಲಿ ಶೇ ೯೯ ರಷ್ಟು ಸಾಧನೆ ಸೋಮಶೇಖರ್

ಮಡಿಕೇರಿ, ಜು. ೧೫: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯವು ಜಿಲ್ಲೆಯಾದ್ಯಂತ ನಡೆಯುತ್ತಿದೆ. ಆ ದಿಸೆಯಲ್ಲಿ ಕೊಡಗು ಜಿಲ್ಲೆಯ

ಸೋಮೇಶ್ವರ ದೇವಸ್ಥಾನದ ಗರ್ಭಗೃಹಕ್ಕೆ ಗರ್ಭನ್ಯಾಸ

ಸೋಮವಾರಪೇಟೆ,ಜು.೧೫: ಸಮೀಪದ ಅರೆಯೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಸೋಮೇಶ್ವರ ದೇವಸ್ಥಾನದ ಗರ್ಭಗೃಹ ನಿರ್ಮಾಣದ ಗರ್ಭನ್ಯಾಸ ಕಾರ್ಯಕ್ರಮವು ಶುಭ ಮುಹೂರ್ತದಲ್ಲಿ ಭಕ್ತಿಭಾವದಿಂದ ನೆರವೇರಿತು. ತಂತ್ರಿಗಳಾದ ವೇದಮೂರ್ತಿ ಕೆಮ್ಮಂಜೆ ಸುಬ್ರಹ್ಮಣ್ಯ