ಕೊಟ್ಟಂಗಡ ಕ್ರಿಕೆಟ್ ಕಪ್ ಪೂರ್ವಭಾವಿ ಸಭೆ

ಶ್ರೀಮಂಗಲ, ಜೂ. ೩೦: ೨೦೨೭ರಲ್ಲಿ ನಡೆಯಲಿರುವ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯ ಬೆಳ್ಳಿ ಹಬ್ಬವನ್ನು ಕೊಟ್ಟಂಗಡ ಕುಟುಂಬದವರು ಆಯೋಜಿಸಲಿದ್ದು, ಇದರ ಪೂರ್ವಸಿದ್ಧತೆಗಳ ಕುರಿತು ಗೋಣಿಕೊಪ್ಪದಲ್ಲಿ ಪೂರ್ವಭಾವಿ ಸಭೆ

ಪೆರಾಜೆ ವ್ಯಾಪ್ತಿಯಲ್ಲಿ ಭಾರೀ ವಾಹನ ಸಂಚಾರ ನಿಷೇಧ

ನಾಪೋಕ್ಲು, ಜೂ. ೩೦: ಪೆರಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಸುರಕ್ಷತೆಯ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳ ರಕ್ಷಣೆಯ ಹಿತದೃಷ್ಟಿಯಿಂದ ಕಳೆದ ಜೂನ್ ೧೦ ರಿಂದ ಅಕ್ಟೋಬರ್ ೩೧

ಲಯನ್ಸ್ ಅಂತರರಾಷ್ಟಿçÃಯ ಸಮ್ಮೇಳನಕ್ಕೆ ಕೊಡಗಿನ ನಾಲ್ವರು ಪ್ರತಿನಿಧಿಗಳು

ಮಡಿಕೇರಿ, ಜೂ. ೩೦: ೨೦೨೬ರ ಜುಲೈ ೩ ರಿಂದ ೭ ರವರೆಗೆ ಹಾಂಗ್‌ಕಾAಗ್‌ನಲ್ಲಿ ನಡೆಯಲಿರುವ ಲಯನ್ಸ್ ಅಂತರರಾಷ್ಟಿçÃಯ ಸಮ್ಮೇಳನದಲ್ಲಿ ಲಯನ್ಸ್ ಜಿಲ್ಲೆ ೩೧೭ಡಿ ಅನ್ನು ಪ್ರತಿನಿಧಿಸುವ ಅಧಿಕೃತ

ಎಸ್ಐಆರ್ ಕುರಿತು ಸಿಪಿಐಎಂ ವಿಚಾರ ಸಂಕಿರಣ

ಸಿದ್ದಾಪುರ, ಜೂ. ೩೦: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸಿಪಿಐಎಂ ಪಕ್ಷದ ವತಿಯಿಂದ ಸಿದ್ದಾಪುರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ