ರಾಷ್ಟçಮಟ್ಟದ ಫುಟ್ಬಾಲ್ ಪಂದ್ಯಾಟಕ್ಕೆ ಆಯ್ಕೆ ಚೆಯ್ಯಂಡಾಣೆ, ಜೂ. ೨೪: ಕಕ್ಕಬೆ ಸಮೀಪದ ಕುಂಜಿಲ ಗ್ರಾಮದ ಯುವ ಫುಟ್ಬಾಲ್ ಆಟಗಾರ ಮೊಹಮ್ಮದ್ ಸವಾದ್ ರಾಷ್ಟçಮಟ್ಟದ ಫುಟ್ಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿದ್ದು, ಅಖಿಲ ಭಾರತೀಯ ಫುಟ್ಬಾಲ್ ಫೆಡರೇಷನ್
ನಾಯಿಗಳ ಮೇಲೆ ವಾಹನ ಚಾಲಿಸಿದ ಆರೋಪಿ ವಶಕ್ಕೆ ಕುಶಾಲನಗರ, ಜೂ. ೨೪ : ಬೀದಿ ನಾಯಿಗಳ ಮೇಲೆ ವೇಗವಾಗಿ ವಾಹನ ಚಾಲಿಸಿ ನಾಲ್ಕು ನಾಯಿಗಳಿಗೆ ತೀವ್ರ ಗಾಯ ಉಂಟು ಮಾಡಿದ ಆರೋಪಿ ಮಾದಾಪಟ್ಟಣದ ನಿವಾಸಿ ಆಲಿ
ಕೊಡವ ಭಾಷಿಕ ಸಮುದಾಯಗಳ ಕೂಟದ ಮಹಾಸಭೆ ಮಡಿಕೇರಿ, ಜೂ. ೨೪: ಕೊಡವ ಭಾಷಿಕ ಸಮುದಾಯಗಳ ಕೂಟದ ೨೦೨೫-೨೬ನೇ ಸಾಲಿನ ಮಹಾಸಭೆ ತಾ. ೨೮ ರಂದು ಬೆಳಿಗ್ಗೆ ೧೧ ಗಂಟೆಗೆ ಮೂರ್ನಾಡು ಕೊಡವ ಸಮಾಜ ಸಭಾಂಗಣದಲ್ಲಿ
ಕನ್ನಡ ಸಾಹಿತ್ಯ ಶ್ರೀಮಂತಗೊಳ್ಳಲು ವಚನ ಸಾಹಿತ್ಯದ ಪಾತ್ರ ಪ್ರಮುಖ ಕುಶಾಲನಗರ, ಜೂ. ೨೩: ಕನ್ನಡ ಸಾಹಿತ್ಯ ಶ್ರೀಮಂತಗೊಳ್ಳುವಲ್ಲಿ ವಚನ ಸಾಹಿತ್ಯದ ಪಾತ್ರ ಪ್ರಮುಖದ್ದಾಗಿದೆ ಎಂದು ಸುತ್ತೂರು ಮಹಾ ಸಂಸ್ಥಾನದ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳು ಅಭಿಪ್ರಾಯ
ಶರಣರ ಚಿಂತನೆಗಳ ಅಧ್ಯಯನಕ್ಕೆ ಕೊಡಗು ವಿವಿಯಲ್ಲಿ ಬಸವ ಪೀಠ ಸ್ಥಾಪನೆ ಅಗತ್ಯ ಕುಶಾಲನಗರ, ಜೂ. ೨೩ : ಕೊಡಗು ವಿಶ್ವ ವಿದ್ಯಾಲಯದಲ್ಲಿ ಶರಣ ಚಿಂತನೆ ಗಳ ಅಧ್ಯಯನಕ್ಕೆ ಬಸವ ಪೀಠ ಸ್ಥಾಪಿಸಬೇಕು. ಶಾಲಾ ಕಾಲೇಜುಗಳಲ್ಲಿ ಸರಳ ವಚನಗಳ ಕಂಠಪಾಠ ಮಾಡಿಸಬೇಕು.ಹಳ್ಳಿ