ಅಪಘಾತ ಗಾಯ ಮಡಿಕೇರಿ, ಜೂ. ೧೮: ಬೈಕ್ ಸ್ಕಿಡ್ ಆಗಿ ರಸ್ತೆಯಲ್ಲಿ ಬಿದ್ದು ಸುಳ್ಯ ಠಾಣೆಯ ಓರ್ವ ಪೊಲೀಸ್ ಸಿಬ್ಬಂದಿ ಹಾಗೂ ಓರ್ವ ಹೋಂ ಗಾರ್ಡ್ ಗಂಭೀರ ಗಾಯಗೊಂಡ ಘಟನೆ
ವಿವಿಧೆಡೆ ವಿದ್ಯಾರ್ಥಿಗಳಿಗೆ ಕೊಡುಗೆ ಸುಂಟಿಕೊಪ್ಪ: ಗುಂಡುಗುಟ್ಟಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕುಶಾಲನಗರದ ನಿವೃತ್ತ ಯೋಧ ಲವ ಮತ್ತು ಅವರ ಪತ್ನಿ ನಿರೂಪಮ ಉಚಿತ ನೋಟ್ ಪುಸ್ತಕ, ಲೇಖನ ಸಾಮಗ್ರಿಗಳನ್ನು
ಕಾರ್ಯಕರ್ತೆ ಸಹಾಯಕಿಯರ ಹುದ್ದೆಯ ಆಯ್ಕೆಪಟ್ಟಿ ಪ್ರಕಟ ಮಡಿಕೇರಿ, ಜೂ. ೧೮: ಶಿಶು ಅಭಿವೃದ್ಧಿ ಯೋಜನೆ ಮಡಿಕೇರಿ ತಾಲೂಕು ವ್ಯಾಪ್ತಿಗೆ ಒಳಪಟ್ಟಂತೆ ಅಂಗನವಾಡಿ ಕಾರ್ಯಕರ್ತೆ ಹುದ್ದೆ ಹಾಗೂ ಸಹಾಯಕಿ ಹುದ್ದೆಗಳಿಗೆ ಉಪ ನಿರ್ದೇಶಕರು, ಮಹಿಳೆಯರ ಮತ್ತು
ಹಾರಂಗಿ ಮುಖ್ಯನಾಲೆ ಉಪ ಕಾಲುವೆ ಕಾಂಕ್ರೀಟ್ ಕಾಮಗಾರಿ ಕೂಡಿಗೆ, ಜೂ. ೧೮: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಮುಖ್ಯನಾಲೆಯ ರೂ. ೭೨ ಕೋಟಿ ವೆಚ್ಚದ ಆಧುನಿಕರಣ ಕಾಂಕ್ರೀಟ್ ಕಾಮಗಾರಿ ಮತ್ತು ಉಪ ಕಾಲುವೆಗಳ
ವಿದ್ಯಾರ್ಥಿಗಳಿಗೆ ಉಚಿತ ಯೋಗ ತರಬೇತಿ ಪೊನ್ನಂಪೇಟೆ, ಜೂ. ೧೮: ತಾ. ೨೧ ರಂದು ನಡೆಯಲಿರುವ ಅಂತರ ರಾಷ್ಟಿçÃಯ ಯೋಗ ದಿನಾಚರಣೆಯ ಅಂಗವಾಗಿ ಅಂತರರಾಷ್ಟಿçÃಯ ಯೋಗ ತರಬೇತುದಾರ ಅಮೃತ್ ರಾಕೇಶ್ ಅವರು ಪೊನ್ನಂಪೇಟೆ ತಾಲೂಕಿನ