ವೀರಾಜಪೇಟೆ ಗಣೇಶೋತ್ಸವ ಅವಲೋಕನ ೨೦ ವೀರಾಜಪೇಟೆ: ಬೋಯಿಕೇರಿಯಲ್ಲಿ ಶ್ರೀ ಕೆಂಕೇರಮ್ಮ ವಿಘ್ನೇಶ್ವರ ಸೇವಾ ಸಮಿತಿಯ ಗಣೇಶೋತ್ಸವ ಸಂಭ್ರಮ ಕಳೆಗಟ್ಟಿದೆ. ಬೋಯಿಕೇರಿಯ ಕೆಂಕೇರಮ್ಮ ದೇವಸ್ಥಾನದ ಪಕ್ಕದಲ್ಲಿರುವ ಸಮುದಾಯ ಭವನದಲ್ಲಿ ಶ್ರೀ ಕೆಂಕೇರಮ್ಮ ವಿಘ್ನೇಶ್ವರ ಸೇವಾ
ಎಸ್ಕೆಎಸ್ಎಸ್ಎಫ್ ಜಿಸಿಸಿ ನೂತನ ಸಮಿತಿ ರಚನೆ ಮಡಿಕೇರಿ, ಸೆ. ೮: ಎಸ್.ಕೆ.ಎಸ್.ಎಸ್.ಎಫ್ ಜಿ.ಸಿಸಿ ಕೊಡಗು ಘಟಕದ ೨೦೨೬-೨೮ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿ ರಚನೆಯಾಗಿದ್ದು, ಅಧ್ಯಕ್ಷರಾಗಿ ಹುಸೈನ್ ಫೈಝಿ ಬಜೆಗುಂಡಿ ಆಯ್ಕೆಯಾಗಿದ್ದಾರೆ. ಆನ್‌ಲೈನ್ ಮೂಲಕ ನಡೆದ
ಮೇಕೇರಿ ಸರ್ಕಾರಿ ಶಾಲೆಯಲ್ಲಿ ಹಿರಿಯರಿಗೆ ಗೌರವ ನಮನ ಮಡಿಕೇರಿ, ಸೆ. ೮: ಮೇಕೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಹಿರಿಯ ನಾಗರಿಕರ ದಿನಾಚರಣೆ ಹಿನ್ನಲೆಯಲ್ಲಿ ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಗ್ರಾಮದ ಹಿರಿಯರಾದ
ಸಹಕಾರÀ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕÀರಿಗೆ ಬೀಳ್ಕೊಡುಗೆ ಮಡಿಕೇರಿ, ಸೆ. ೮: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ-ಮಡಿಕೇರಿ ಇಲ್ಲಿ ಪ್ರಧಾನ ವ್ಯವಸ್ಥಾಪಕರಾಗಿದ್ದ ನಾಗಂಡ ಜಿ.ಎಂ. ಬೋಜಮ್ಮ ಅವರು ನಿವೃತ್ತಿ ಹೊಂದಿದ್ದು, ಅವರಿಗೆ ಬೀಳ್ಕೊಡಲಾಯಿತು. ೩೪
ಬೈರಂಬಾಡದಲ್ಲಿ ರಕ್ಷಾ ಬಂಧನ ಗೋಣಿಕೊಪ್ಪ ವರದಿ, ಸೆ. ೮: ಹಾಲುಗುಂದ ಬೈರಂಬಾಡ ಫಾರ್ಮರ್ಸ್ ರಿಕ್ರಿಯೇಷನ್ ಕ್ಲಬ್ ಆಶ್ರಯದಲ್ಲಿ ರಕ್ಷಾ ಬಂಧನ ಕಾರ್ಯಕ್ರಮವನ್ನು ನಡೆಸಲಾಯಿತು. ಆಡಳಿತ ಮಂಡಳಿ ಸದಸ್ಯರು ಭಾಗವಹಿಸಿ ಗೌರವ ಸ್ವೀಕರಿಸಿದರು. ಕೊಡಗು